alex Certify ಹಾರ್ಮೋನ್ ಅಸಮತೋಲನವನ್ನು ನಿವಾರಿಸಲು ಈ ನಿಯಮ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ಮೋನ್ ಅಸಮತೋಲನವನ್ನು ನಿವಾರಿಸಲು ಈ ನಿಯಮ ಪಾಲಿಸಿ

ತೂಕವನ್ನು ಕಳೆದುಕೊಳ್ಳಲು ಕೆಲವರು ವ್ಯಾಯಾಮ, ಡಯೆಟ್, ಯೋಗ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಅವರು ಎಷ್ಟೇ ಕಷ್ಟಪಟ್ಟರೂ ಅವರ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಕಾರಣ ಅವರ ದೇಹದಲ್ಲಿನ ಹಾರ್ಮೋನ್ ಅಸಮತೋಲನ. ಹಾಗಾಗಿ ಈ ಹಾರ್ಮೋನ್ ಗಳನ್ನು ಸಮತೋಲನಗೊಳಿಸಲು ಈ ನಿಯಮ ಪಾಲಿಸಿ.

*ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ.

*ಆಲ್ಕೋಹಾಲ್, ಧೂಮಪಾನ ಮಾಡಬೇಡಿ.

*ಪ್ರತಿದಿನ ವ್ಯಾಯಾಮಗಳನ್ನು ಮಾಡಿ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

*ಹೆಚ್ಚು ಉರಿಯೂತದ ಆಹಾರಗಳನ್ನು ಸೇವಿಸಬೇಡಿ.

*ಒತ್ತಡಗಳನ್ನು ಕಡಿಮೆ ಮಾಡಲು ಪ್ರತಿದಿನ ಯೋಗಗಳನ್ನು ಮಾಡಿ.

*ನಿಮ್ಮ ಆಹಾರದಲ್ಲಿ ಹೆಚ್ಚು ಆರೋಗ್ಯಕರ ಕೊಬ್ಬನ್ನು ಸೇರಿಸಿ.

*ಪ್ರತಿದಿನ ಗ್ರೀನ್ ಟೀ ಅಥವಾ ಗಿಡಮೂಲಿಕೆ ಚಹಾಗಳನ್ನು ಸೇವಿಸಿ.

*ಒಮೆಗಾ3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮತ್ತು ಫೈಬರ್ ಹೆಚ್ಚಾಗಿರುವ ಆಹಾರ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...