alex Certify ಮಾರ್ಚ್ 11ರಂದು ತೆರೆಮೇಲೆ ಬರಲಿದೆ ‘ರಾಧೆಶ್ಯಾಮ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 11ರಂದು ತೆರೆಮೇಲೆ ಬರಲಿದೆ ‘ರಾಧೆಶ್ಯಾಮ್’

ಕೊರೊನಾ ಕಾರಣದಿಂದ ಈಗಾಗಲೇ ಟಾಲಿವುಡ್ ನ ಸಾಕಷ್ಟು ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು ಇದೀಗ ಪ್ರಭಾಸ್ ಅಭಿನಯದ ಬಹಬಹುನಿರೀಕ್ಷಿತ ‘ರಾಧೆಶ್ಯಾಮ್’ ಚಿತ್ರವನ್ನು ಮಾರ್ಚ್ 11ರಂದು ರಿಲೀಸ್ ಮಾಡಲು ಚಿತ್ರತಂಡ  ನಿರ್ಧರಿಸಿದೆ. ಜನವರಿ ತಿಂಗಳಲ್ಲೇ ತೆರೆಮೇಲೆ ಬರಬೇಕಿದ್ದ ಈ ಸಿನಿಮಾ ಮಾರ್ಚ್ 11ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಆಕಸ್ಮಿಕ ಬೆಂಕಿ ತಗುಲಿ 11 ರೈತರಿಗೆ ಸೇರಿದ ಹತ್ತಾರು ಎಕರೆಯಲ್ಲಿದ್ದ ಕಬ್ಬು ಬೆಂಕಿಗಾಹುತಿ, ಭಾರೀ ನಷ್ಟ

ರೊಮ್ಯಾಂಟಿಕ್ ಡ್ರಾಮಾ ಆಧಾರಿತ ಈ ಚಿತ್ರದಲ್ಲಿ ಪ್ರಭಾಸ್ ವಿಕ್ರಮಾದಿತ್ಯನ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಭಾಸ್ ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ ಸುಮಾರು 350ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದು ಯುವಿ ಕ್ರಿಯೇಷನ್ಸ್ ಹಾಗೂ ಟಿ ಸಿರೀಸ್ ಬ್ಯಾನರ್ ನಡಿ ನಿರ್ಮಿಸಲಾಗಿದೆ ಭಾಗ್ಯಶ್ರೀ ಸತ್ಯರಾಜ್ ಜಗಪತಿ ಬಾಬು ಮುರಳಿ ಶರ್ಮಾ ಜಯರಾಮ್ ಸೇರಿದಂತೆ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...