alex Certify ಬೆಂಗಳೂರಿನ ಇತಿಹಾಸದಲ್ಲೇ ಈ ವರ್ಷ ದಾಖಲಾಗಿದೆ ಅತ್ಯಧಿಕ ಮಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಇತಿಹಾಸದಲ್ಲೇ ಈ ವರ್ಷ ದಾಖಲಾಗಿದೆ ಅತ್ಯಧಿಕ ಮಳೆ…!

ಬೆಂಗಳೂರಿನ ಮಳೆಯ ಕುರಿತಂತೆ ಸುಮಾರು 130 ವರ್ಷಗಳ ದಾಖಲೆಯಿದ್ದು, ಆದರೆ 2022 ರಲ್ಲಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮಳೆಯಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿಂದೆ ಕೆಲವೊಂದು ಬಡಾವಣೆಗಳಲ್ಲಿ ಮೊದಲ ಅಂತಸ್ತಿನವರೆಗೂ ಮಳೆ ನಿಂತಿದ್ದು, ಕಂಡುಬಂದಿತ್ತು. ಭಾನುವಾರದಂದು ಸಹ ನಗರದಾದ್ಯಂತ ಮಳೆಯಾಗಿದೆ.

2017ರಲ್ಲಿ 170 ಸೆಂ.ಮೀ. ಮಳೆಯಾಗಿದ್ದು ಒಂದು ದಾಖಲೆಯಾಗಿತ್ತು ಎಂದು ಹೇಳಲಾಗಿದ್ದು, ಭಾನುವಾರದ ಹೊತ್ತಿಗೆ ಬೆಂಗಳೂರಿನಲ್ಲಿ ಒಟ್ಟು 170.34 ಸೆಂಟಿಮೀಟರ್ ಗಿಂತ ಅಧಿಕ ಮಳೆಯಾಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...