alex Certify ‘ಪಾನ್ ಕಾರ್ಡ್’ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಬೇಕೇ ? ಹಾಗಾದ್ರೆ ಕೂಡಲೇ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಾನ್ ಕಾರ್ಡ್’ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಬೇಕೇ ? ಹಾಗಾದ್ರೆ ಕೂಡಲೇ ಮಾಡಿ ಈ ಕೆಲಸ

 

‘ಪಾನ್ ಕಾರ್ಡ್’ ಜೊತೆ ‘ಆಧಾರ್’ ಜೋಡಣೆ ಮಾಡುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಈ ಹಿಂದೆ ಹಲವು ಗಡುವುಗಳನ್ನು ನೀಡಲಾಗಿತ್ತು. ಇದೀಗ ಒಂದು ಸಾವಿರ ರೂಪಾಯಿ ವಿಳಂಬ ಶುಲ್ಕದೊಂದಿಗೆ ಜೂನ್ 30, 2023 ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡಲು ಅಂತಿಮ ದಿನಾಂಕವಾಗಿದೆ.

ಇದಕ್ಕೆ ಇನ್ನು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದ್ದು, ಒಂದೊಮ್ಮೆ ಈ ಅವಧಿಯೊಳಗೆ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ.

ಹೀಗಾಗಿ ಪಾನ್ ಕಾರ್ಡ್ ಹೊಂದಿರುವವರು ಕೂಡಲೇ https://incometax.gov.in/iec/foportal ಮತ್ತು Quick Links ವಿಭಾಗದ ಮೇಲೆ ಕ್ಲಿಕ್ ಮಾಡಿದ ನಂತರ ಮತ್ತು Link Aadhar ಆಯ್ಕೆಯನ್ನು ಆರಿಸಿದ ಬಳಿಕ ಪರದೆಯಲ್ಲಿನ ಸೂಚನೆಗಳನ್ನು ಅನುಸರಿಸಿ ಇದನ್ನು ಪೂರ್ಣಗೊಳಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...