alex Certify ದಾವಣಗೆರೆಯ ಕೊಟ್ಟೂರೇಶ್ವರ ಹೋಟೆಲ್ ನಲ್ಲಿ ಬೆಣ್ಣೆದೋಸೆ ಸವಿದ ಮೋಹಕ ತಾರೆ ರಮ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾವಣಗೆರೆಯ ಕೊಟ್ಟೂರೇಶ್ವರ ಹೋಟೆಲ್ ನಲ್ಲಿ ಬೆಣ್ಣೆದೋಸೆ ಸವಿದ ಮೋಹಕ ತಾರೆ ರಮ್ಯಾ

Sri Guru Kottureshwara Benne Dosa Hotel : Bangalore | Xtreme Foodies - The  world's Essential Eats curated by local food expertsಮೋಹಕ ತಾರೆ ರಮ್ಯಾ ಭಾನುವಾರದಂದು ದಾವಣಗೆರೆಗೆ ಭೇಟಿ ನೀಡಿದ್ದು, ಅಲ್ಲಿನ ಎಂಬಿಎ ಗ್ರೌಂಡ್ ನಲ್ಲಿ ನಡೆದ ಖ್ಯಾತ ನಟ ಡಾಲಿ ಧನಂಜಯ ನಿರ್ಮಿಸಿ, ನಟಿಸಿರುವ ‘ಹೆಡ್ ಬುಷ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಬಳಿಕ ಅವರಿಗೆ ದಾವಣಗೆರೆ ಬೆಣ್ಣೆ ದೋಸೆ ಕುರಿತು ಕೆಲವರು ಮಾಹಿತಿ ನೀಡಿದ್ದು, ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ ಕೊಟ್ಟೂರೇಶ್ವರ ಹೋಟೆಲ್ ಗೆ ತೆರಳಿ ಬೆಣ್ಣೆ ದೋಸೆ ಸವಿದಿದ್ದಾರೆ.

ಇದರ ರುಚಿಗೆ ಮಾರು ಹೋದ ಅವರು, ಇದರ ಹಿಂದಿನ ಸೀಕ್ರೆಟ್ ಎಂದು ಮಾಲೀಕರಿಗೆ ಕೇಳಿದ ವೇಳೆ ಅವರು ಚಟ್ನಿ ಎಂದರಂತೆ. ಆದರೆ ಚಟ್ನಿಯ ಜೊತೆಗೆ ಮತ್ತೂ ಒಂದು ಸೀಕ್ರೆಟ್ ಇರಬಹುದು. ಆದರೆ ಅವರು ಅದನ್ನು ಹೇಳುತ್ತಿಲ್ಲ ಎಂದು ನಗು ನಗುತ್ತಲೇ ರಮ್ಯಾ ಹೇಳಿದ್ದಾರೆ.

ತಮಗೆ ಕೊಟ್ಟೂರೇಶ್ವರ ಹೋಟೆಲ್ ನ ಬೆಣ್ಣೆ ದೋಸೆ ಸಜೆಸ್ಟ್ ಮಾಡಿದವರಿಗೆ ನಟಿ ರಮ್ಯಾ ಇದೆ ಸಂದರ್ಭದಲ್ಲಿ ಥ್ಯಾಂಕ್ಸ್ ಹೇಳಿದ್ದಾರೆ.

— Ramya/Divya Spandana (@divyaspandana) October 12, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...