alex Certify ಚಿತ್ರ ಬಿಡುಗಡೆಗೂ ಮುನ್ನವೇ ಬಾಲ ನಟ ಕ್ಯಾನ್ಸರ್ ಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರ ಬಿಡುಗಡೆಗೂ ಮುನ್ನವೇ ಬಾಲ ನಟ ಕ್ಯಾನ್ಸರ್ ಗೆ ಬಲಿ

ತಮ್ಮ ಚೊಚ್ಚಲ ಚಿತ್ರದಲ್ಲಿ ಅಭಿನಯಿಸಿದ್ದ ಬಾಲ ನಟರೊಬ್ಬರು ಇದರ ಬಿಡುಗಡೆಗೂ ಮುನ್ನವೇ ಮಾರಣಾಂತಿಕ ಕ್ಯಾನ್ಸರ್ ಗೆ ಬಲಿಯಾಗಿರುವ ಘಟನೆ ನಡೆದಿದೆ.

ಭಾರತದಿಂದ ಆಸ್ಕರ್ ಗೆ ಪ್ರವೇಶ ಪಡೆದ ಗುಜರಾತಿ ಚಿತ್ರ ‘ಛೆಲ್ಲೊ ಶೋ’ನಲ್ಲಿ ಅಭಿನಯಿಸಿದ್ದ ಬಾಲ ನಟ 15 ವರ್ಷದ ರಾಹುಲ್ ಕೋಲಿ ಅಕ್ಟೋಬರ್ 2ರಂದು ರಕ್ತ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಫಲಕಾರಿಯಾಗದೆ ಅಹಮದಾಬಾದ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರ ಅಭಿನಯದ ‘ಛೆಲ್ಲೊ ಶೋ’ ಚಿತ್ರ ಅಕ್ಟೋಬರ್ 14ರಂದು ತೆರೆ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...