alex Certify ಎರಡು ತಲೆ ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು ಜನನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಲೆ ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು ಜನನ…!

ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು ಒಂದು ಜನಿಸಿದ್ದು, ಈ ಅಪರೂಪದ ಕರು ನೋಡಲು ಜನರು ಆಗಮಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬವರ ಹಸು ಈ ಅಪರೂಪದ ಕರುವಿಗೆ ಜನ್ಮ ನೀಡಿದೆ.

ಈ ಗಂಡು ಕರುವಿಗೆ ಒಂದೇ ದೇಹವಿದ್ದು, ಎರಡು ತಲೆ, ನಾಲ್ಕು ಕಣ್ಣು ಹಾಗೂ ಎರಡು ಕಿವಿಗಳನ್ನು ಹೊಂದಿದೆ. ಆದರೆ ಇಂತಹ ಕರುಗಳು ಬದುಕುವುದು ಕಷ್ಟ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...