alex Certify ಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕರುವಿನ ಮೇಲೆ ಕಾರು ಹರಿಸಿ ಪರಾರಿಯಾದ ಚಾಲಕ; ರಸ್ತೆ ಮಧ್ಯೆಯೇ ಕರುವಿನ ನರಳಾಟ

ಬೆಂಗಳೂರು: ಕಾರು ಚಾಲಕನೊಬ್ಬ ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಕಾರು ಚಲಾಯಿಸಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ. ಕಾರೊಂದು ರಸ್ತೆಯಲ್ಲಿ ಮಲಗಿದ್ದ ಕರುವಿನ Read more…

ಎಮ್ಮೆಗಳ ಹಿಂಡಿಗೆ ನುಗ್ಗಿ ಕರುವನ್ನು ಎತ್ತೊಯ್ದ ಚಿರತೆ: ವಿಡಿಯೋ ವೈರಲ್​

ವನ್ಯಮೃಗಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಚಿರತೆಯ ಬೇಟೆಗೆ ಸಂಬಂಧಪಟ್ಟದ್ದಾಗಿದೆ. ಕಾಡಿನ ಅಂಚಿನಿಂದ ಚಿರತೆಯೊಂದು ಎಮ್ಮೆಯ ಕರುವನ್ನು ಹಿಡಿದುಕೊಂಡು ಹೋಗುವುದನ್ನು Read more…

ಹೊಟ್ಟೆಯ ಮೇಲೆ ‘ಹ್ಯಾಪಿ’ ಗುರುತು….! ಹುಟ್ಟುತ್ತಲೇ ನಗುತ್ತಿರುವ ಕರು

ಆಸ್ಟ್ರೇಲಿಯಾ: ಇಲ್ಲಿಯ ಹೋಲ್‌ಸ್ಟೈನ್-ಫ್ರೀಸಿಯನ್ ತಳಿಯ ಹಸುವೊಂದು ಕರುವಿಗೆ ಜನ್ಮ ನೀಡಿದ್ದು, ಅದಕ್ಕೆ ಜನರು ಪ್ರೀತಿಯಿಂದ “ಹ್ಯಾಪಿ” ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣವೂ ಕುತೂಹಲವಾಗಿದೆ. ಎಬಿಸಿ ನ್ಯೂಸ್ ಪ್ರಕಾರ, “ಹ್ಯಾಪಿ” Read more…

ಮತ್ತೊಂದು ಆಘಾತಕಾರಿ ಘಟನೆ: ಕಾಮುಕನಿಂದ ಕರುವಿನ ಮೇಲೆ ಅತ್ಯಾಚಾರ

ಮೂರು ದಿನಗಳ ಹಿಂದಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಮುಕನೊಬ್ಬ ನಾಯಿಯ ಮೇಲೆ ಅತ್ಯಾಚಾರವೆಸಗುವ ಮೂಲಕ ಪೈಶಾಚಿಕತೆ ಮೆರೆದ ಘಟನೆ ವರದಿಯಾಗಿತ್ತು. ಇದೀಗ ಮಧ್ಯಪ್ರದೇಶದಲ್ಲೂ ಮಾನವ ಕುಲ ತಲೆತಗ್ಗಿಸುವ ಮತ್ತೊಂದು Read more…

ಕಾಮದ ಮದದಲ್ಲಿ ನೀಚ ಕೃತ್ಯವೆಸಗಿದ ಕಿಡಿಗೇಡಿ ಅರೆಸ್ಟ್

ಶಹಜಹಾನ್‌ಪುರ: ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಎರಡು ತಿಂಗಳ ಕರುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಕರು ಸೆಹ್ರಾಮೌವಿನ ಚಾನ್‌ಪುರ್ ಗ್ರಾಮದ ನಿವಾಸಿ ಧಾರಾ ಸಿಂಗ್ Read more…

ಎರಡು ತಲೆ ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು ಜನನ…!

ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು ಒಂದು ಜನಿಸಿದ್ದು, ಈ ಅಪರೂಪದ ಕರು ನೋಡಲು ಜನರು ಆಗಮಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಗೇರಗದ್ದೆ ಗ್ರಾಮದ Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಹೆಬ್ಬಾವಿನ ಈ ವಿಡಿಯೋ

ಬೃಹತ್ ಹೆಬ್ಬಾವೊಂದು ಕರುವಿನ ಮೇಲೆ ದಾಳಿ ಮಾಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕರು ಹೆಬ್ಬಾವಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ರೂ ಹೇಗೆ ಗಟ್ಟಿಯಾಗಿ ಹಿಡಿದುಕೊಂಡು, ನುಂಗಲು ಯತ್ನಿಸುತ್ತಿದೆ ಎಂಬುದನ್ನು Read more…

ಒಳ ಚರಂಡಿಯೊಳಗೆ ಬಿದ್ದ ಕರು: 4 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ಒಳಚರಂಡಿ ಚೇಂಬರ್​​ನಲ್ಲಿ ಬಿದ್ದಿದ್ದ ಕರುವನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ರಕ್ಷಿಸಿದ ಘಟನೆಯು ದಾದರ್​ನ ಕಬೂತರ್ಖಾನಾ ಎಂಬಲ್ಲಿ ನಿನ್ನೆ ಬೆಳಗ್ಗೆ 6:30ರ ಸುಮಾರಿಗೆ ಸಂಭವಿಸಿದೆ. ಅಗ್ನಿಶಾಮಕದಳ, Read more…

3 ಕಣ್ಣಿನೊಂದಿಗೆ ಹುಟ್ಟಿದ ಕರು, ಶಿವನೇ ಪುನರ್ಜನ್ಮ ಎತ್ತಿದ್ದಾನೆ ಎಂದು ಪೂಜಿಸುತ್ತಿರುವ ಗ್ರಾಮಸ್ಥರು

ಚತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಕರುವಿನ ಜನನವಾಗಿದೆ. ಆ ಕರು ಎಲ್ಲಾ ಕರುಗಳಂತೆ ಜನಿಸಿದ್ದರೆ ಈ ಸುದ್ದಿಯಾಗುತ್ತಿರಲಿಲ್ಲ. ಆದರೆ ಮೂರು ಕಣ್ಣಿನೊಂದಿಗೆ ಹುಟ್ಟಿರುವ ಪುಟ್ಟ ಕರುವು ಮಾಲೀಕ Read more…

ಐವಿಎಫ್ ತಂತ್ರಜ್ಞಾನದ ಮೂಲಕ ಪುಂಗನೂರು ತಳಿಯ ಕರು ಜನನ

ಭಾರತದಲ್ಲಿ ಇದೇ ಮೊದಲ ಬಾರಿಗೆ ಐವಿಎಫ್ (ಕೃತಕ ಗರ್ಭಧಾರಾಣೆ) ಮೂಲಕ ಪುಂಗನೂರು ತಳಿಯ ಕರು ಜನಿಸಿದೆ. ವಿಶ್ವದ ಅತ್ಯಂತ ಕಡಿಮೆ ತಳಿಗಳ ಪೈಕಿ ಪುಂಗನೂರು ತಳಿಯ ಹಸುಗಳು 500ಕ್ಕಿಂತ Read more…

ಇತಿಹಾಸದಲ್ಲೇ ಮೊದಲ ಬಾರಿಗೆ ‘ಅಮೃತ ಸಿರಿ’ ಯೋಜನೆಯಡಿ ಹೆಣ್ಣು ಕರುಗಳ ವಿತರಣೆ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ರಾಜ್ಯದಲ್ಲಿ ದೇಶಿ ತಳಿಗಳ ವಂಶಾವಳಿಯನ್ನು ಹೆಚ್ಚಿಸುವಲ್ಲಿ ಪಶು ಸಂಗೋಪನಾ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಅಮೃತ ಸಿರಿ’ ಯೋಜನೆ ಅಡಿಯಲ್ಲಿ ವೀರಗತಿ ಹೊಂದಿದ ಯೋಧರ ಪತ್ನಿಯರಿಗೆ, Read more…

ಗೋವಿಗೆ ಗೋಲ್‌ಗಪ್ಪಾ ತಿನಿಸಿದ ಚಾಟ್‌ ಅಂಗಡಿ ಮಾಲೀಕ

ದೆಹಲಿಯ ಚಾಟ್ ಅಂಗಡಿಯೊಂದರ ಮಾಲೀಕರೊಬ್ಬರು ಹಸು ಹಾಗೂ ಅದರ ಕರುವಿಗೆ ಗೋಲ್‌ಗಪ್ಪಾ ತಿನ್ನಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಹಸು ಮತ್ತು ಕರು ಎರಡಕ್ಕೂ ಈತ ಒಂದರ ಮೇಲೊಂದರಂತೆ ಗೋಲ್‌ಗಪ್ಪಾ Read more…

ಆರು ಕಾಲುಗಳೊಂದಿಗೆ ಜನಿಸಿದ ಗಂಡು ಕರು

ತನ್ನ ಹುಟ್ಟಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಭೂಮಿಗೆ ಬಂದ ಕರುವೊಂದು ಆರು ಕಾಲುಗಳೊಂದಿಗೆ ಜನಿಸಿದೆ. ಈ ಗಂಡುಕರುವಿನ ತೋಳುಗಳಿಗೆ ಅಂಟಿಕೊಂಡಂತೆ 5-6ನೇ ಕಾಲುಗಳು ನೇತಾಡುತ್ತಿವೆ. ಉತ್ತರ ಐರ್ಲೆಂಡ್‌‌ನ Read more…

ಕರುವಿಗಿರುವ ಕಾಲಿನ ಸಂಖ್ಯೆ ನೋಡಿ ನೆಟ್ಟಿಗರು ಶಾಕ್…!

ಎರಡು ಹೆಚ್ಚುವರಿ ಕಾಲುಗಳ ಜೊತೆ ಜನಿಸಿದ ಕರುವೊಂದು ತನ್ನ ವಿಲಕ್ಷಣ ದೇಹದ ವಿರುದ್ಧ ಹೋರಾಡುತ್ತಾ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಕೊನೆಗೂ ತನಗೊಂದು ಶಾಶ್ವತ ಸೂರನ್ನ ಹುಡುಕಿಕೊಂಡಿದೆ. ಕರುವಿನ ಭುಜದ Read more…

ಕರೆದ ಕೂಡಲೇ ಬರಲು ದರ್ಶನ್ ಕರು ಅಲ್ಲ: ಡಿ.ಕೆ. ಶಿವಕುಮಾರ್ ಗೆ ಆರ್. ಅಶೋಕ್ ತಿರುಗೇಟು

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪ್ರಚಾರಕ್ಕೆ ಕರೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. ಆರ್.ಆರ್. Read more…

ಹಸುವಿಗೆ ಹಲ್ಲೆ ಮಾಡಲು ಮುಂದಾದವನಿಗೆ ಕರುವಿಂದ ಬಿತ್ತು ಒದೆ

ಕರ್ಮ‌ ಯಾವಾಗ ಬೇಕಾದರೂ ಹಿಂದಿರುಗಬಹುದು ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಇದೀಗ ಮತ್ತೊಮ್ಮೆ ಈ ವಿಡಿಯೊದಿಂದ ಅದು ಸಾಬೀತಾಗಿದೆ. ಹೌದು, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವಿಡಿಯೋ ಒಂದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...