alex Certify ಉಪಹಾರಕ್ಕೆ ಆರೋಗ್ಯಕರ ಬ್ರೊಕೊಲಿ ಸಲಾಡ್ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಪಹಾರಕ್ಕೆ ಆರೋಗ್ಯಕರ ಬ್ರೊಕೊಲಿ ಸಲಾಡ್ ಮಾಡಿ ಸವಿಯಿರಿ

ಪ್ರತಿ ದಿನ ಒಂದೇ ರೀತಿ ಉಪಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರುವ ತರಕಾರಿಯಲ್ಲೇ ಸೂಪರ್ ಸಲಾಡ್ ತಯಾರಿಸಬಹುದು.

ಇದು ಆರೋಗ್ಯಕ್ಕೆ ಒಳ್ಳೆಯದು. ಈ ಸಲಾಡ್ ಮಾಡುವುದು ಬಹಳ ಸುಲಭ.

ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ :

½ ಕಪ್ ಬ್ರೊಕೊಲಿ

¼ ಕಪ್ ಬೇಯಿಸಿದ ಆಲೂಗಡ್ಡೆ

2 ಚಮಚ ಹುರಿದ ಕಡಲೆ

2 ಚಮಚ ಚೀಸ್

¼ ಚಮಚ ಕಾಳು ಮೆಣಸು

1 ಚಮಚ ಪುದೀನಾ ಎಲೆ

1 ಚಮಚ ಕೊತ್ತಂಬರಿ ಎಲೆ

2 ಚಮಚ ನಿಂಬೆ ರಸ

1 ಚಮಚ ಮೇಯನೇಸ್

ರುಚಿಗೆ ತಕ್ಕಷ್ಟು ಉಪ್ಪು

ಸಲಾಡ್ ಮಾಡುವ ವಿಧಾನ :

ಒಂದು ಪಾತ್ರೆಗೆ ಬ್ರೊಕೊಲಿ ಹಾಕಿ ಗ್ಯಾಸ್ ಮೇಲಿಡಿ. ಬ್ರೊಕೊಲಿ ಸ್ವಲ್ಪ ಫ್ರೈ ಆದ್ಮೇಲೆ ಅದಕ್ಕೆ ಉಳಿದ ಎಲ್ಲವನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ ಸ್ವಲ್ಪ ಸಮಯದ ನಂತ್ರ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...