alex Certify ಇಲ್ಲಿದೆ ನೈಸರ್ಗಿಕವಾಗಿ ರಕ್ತದೊತ್ತಡ ನಿಯಂತ್ರಿಸುವ ಡಯಟ್ ಚಾರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೈಸರ್ಗಿಕವಾಗಿ ರಕ್ತದೊತ್ತಡ ನಿಯಂತ್ರಿಸುವ ಡಯಟ್ ಚಾರ್ಟ್

ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಡಯಟ್ ಮಾಡುವುದು ಬಹಳ ಮುಖ್ಯ. ಅದರಲ್ಲೂ ನಿಮಗೆ ಸಕ್ಕರೆ ಕಾಯಿಲೆ ಇದ್ದರಂತೂ ಕೇಳುವುದೇ ಬೇಡ. ಕಡ್ಡಾಯವಾಗಿ ಡಯಟ್ ಚಾರ್ಟ್ ಮಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ನೈಸರ್ಗಿಕವಾಗಿ ರಕ್ತದೊತ್ತಡ ನಿಯಂತ್ರಿಸುವ ವಸ್ತುಗಳು ಯಾವುದೆಂದು ತಿಳಿಯೋಣ.

ಸಿಹಿಗುಂಬಳ ಕಾಯಿ ಮತ್ತು ಅದರ ಬೀಜವನ್ನು ಡಯಾಬೀಟಿಸ್ ನಿಯಂತ್ರಿಸಲು ಬಳಸಲಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಫೈಬರ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರ ಬೀಜದ ಹುಡಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳ ರಕ್ತದೊತ್ತಡಕ್ಕೂ ನೆರವಾಗುತ್ತದೆ.

 

ಸೀಫುಡ್-ಮೀನುಗಳಲ್ಲಿ ಪ್ರೊಟೀನ್ ಹೆಚ್ಚಿರುತ್ತದೆ. ಮೀನು, ಏಡಿ, ಸೀಗಡಿಗಳಲ್ಲಿ ಆರೋಗ್ಯಕರ ಫ್ಯಾಟ್, ಮಿನರಲ್ಸ್ ಮತ್ತು ವಿಟಮಿನ್ ಗಳಿರುತ್ತವೆ. ಇದು ಡಯಾಬಿಟೀಸ್ ನಿಯಂತ್ರಣಕ್ಕೂ ಸಹಕಾರಿ. ಇವು ತೂಕ ಇಳಿಸಲೂ ನೆರವಾಗುತ್ತದೆ.

ಬಾದಾಮಿ, ಬಟಾಣಿ, ಶೇಂಗಾ ಬೀಜಗಳು ಟೈಪ್ 2 ಡಯಬಿಟಿಸ್ ಅನ್ನು ಕಡಿಮೆ ಮಾಡುತ್ತದೆ. ಬ್ರೊಕೊಲಿಯಲ್ಲಿರುವ ಆಂಟಿ ಡಯಾಬಿಟಿಕ್ ಅಂಶ ಬಿಪಿ ಕಡಿಮೆ ಮಾಡುತ್ತದೆ. ಬೆಂಡೆಕಾಯಿ, ಮೊಟ್ಟೆ, ಧಾನ್ಯ, ಬೇಳೆ ಕಾಳುಗಳು ಆರೋಗ್ಯ ಕಾಪಾಡಲು ಸಹಕರಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...