alex Certify ಇಂದು ‘ಸೀಟಿ ಮಾರ್’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ಸೀಟಿ ಮಾರ್’ ಚಿತ್ರದ ಟ್ರೈಲರ್ ರಿಲೀಸ್

ಗೋಪಿಚಂದ್ ಅಭಿನಯದ ಸಂಪತ್ ನಂದಿ ನಿರ್ದೇಶನದ ‘ಸೀಟಿಮಾರ್’ ಚಿತ್ರ ಸೆಪ್ಟೆಂಬರ್ 10ರಂದು ತೆರೆಮೇಲೆ ಬರಲು ಸಜ್ಜಾಗಿದೆ ಇಂದು ಮದ್ಯಾಹ್ನ 2:53ಕ್ಕೆ ಈ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಸ್ಪೋರ್ಟ್ಸ್ ಆ್ಯಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸಿದ್ದಾರೆ.

ಮೊಲ ಈಜಾಡುವ ಅಪರೂಪದ ವಿಡಿಯೋಗೆ ನೆಟ್ಟಿಗರು ಫುಲ್‍ ಖುಷ್

ಶ್ರೀನಿವಾಸ ಚಿಟ್ಟೂರಿ ತಮ್ಮ ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ನಿಂದ ಈ ಚಿತ್ರವನ್ನು ನಿರ್ಮಿಸಿದ್ದಾರೆ ತರುಣ ಅರೋರಾ, ಭೂಮಿಕ ಚಾವ್ಲಾ, ರೆಹಮಾನ್, ಅಖಿಲ್ ಸಾರ್ಥಕ್, ಸೇರಿದಂತೆ ಮೊದಲಾದವರು ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...