alex Certify ಇಂಗನ್ನು ಹೀಗೆ ಬಳಸಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗನ್ನು ಹೀಗೆ ಬಳಸಿ ನೋಡಿ

ಇಂಗು ತೆಂಗು ಇದ್ದರೆ ಮಂಗ ಸಹ ಒಳ್ಳೆಯ ಅಡುಗೆ ಮಾಡುತ್ತೆ ಅನ್ನೋ ಗಾದೆ ಮಾತಿದೆ. ಅಡುಗೆಯಲ್ಲಿ ಇಂಗಿನ ಮಹತ್ವ ಅಂಥದ್ದು. ಇಂಗು ಅಡುಗೆಗೆ ಪರಿಮಳ ಅಷ್ಟೇ ಅಲ್ಲ, ಆರೋಗ್ಯಕ್ಕೂ ಸಹಕಾರಿ.

ಪ್ರತಿ ನಿತ್ಯ ಸಾರಿನ ಒಗ್ಗರಣೆಗೆ ಇಂಗು ಹಾಕುವುದರಿಂದ ಹುಳಿ ತೇಗು ಬರುವುದಿಲ್ಲ. ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.

ಹುಳಿ ಬರದ ಮಜ್ಜಿಗೆಗೆ ಇಂಗಿನ ಒಗ್ಗರಣೆ ಹಾಕಿ, ಸ್ವಲ್ಪ ಹಸಿ ಶುಂಠಿ ತುರಿ ಹಾಗೂ ಕೊತ್ತಂಬರಿ ಬಳಸಿ ಕುಡಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಶಮನವಾಗಿ ದೇಹಕ್ಕೆ ಹಿತವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...