alex Certify ಆರೋಗ್ಯಕ್ಕೆ ಹಿತಕರ ʼನೆಲನೆಲ್ಲಿʼ ತಂಬುಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಹಿತಕರ ʼನೆಲನೆಲ್ಲಿʼ ತಂಬುಳಿ

Phyllanthus niruri / Bhumi-amla/Nela nelli : small plant large usesಬೇಕಾಗುವ ಸಾಮಗ್ರಿ: ನೆಲದನೆಲ್ಲಿ ಸೊಪ್ಪು, ಜೀರಿಗೆ, ಎಳ್ಳು, ಕಾಳುಮೆಣಸು

ಮಾಡುವ ವಿಧಾನ: ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ 3-4 ಕಾಳುಮೆಣಸು, ಕಾಲು ಚಮಚ ಎಳ್ಳು, ಅರ್ಧ ಚಮಚ ಜೀರಿಗೆ ಹಾಕಿ ಎಳ್ಳು ಸಿಡಿದ ನಂತರ ನೆಲದ ನೆಲ್ಲಿ ಸೊಪ್ಪನ್ನು ಹಾಕಿ ಹುರಿಯಿರಿ.

ಹುರಿದ ಮಿಶ್ರಣವನ್ನು ಕಾಯಿತುರಿಯೊಂದಿಗೆ ಮಿಕ್ಸಿ ಮಾಡಿ. ಮಿಕ್ಸಿ ಮಾಡಿದ ಮಿಶ್ರಣಕ್ಕೆ ಮಜ್ಜಿಗೆ/ಮೊಸರು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅನ್ನದ ಜೊತೆಗೆ ಅಥವಾ ಜೂಸ್ ರೀತಿಯಲ್ಲಿ ಇದನ್ನು ಬಳಸಬಹುದು.

ಪ್ರಯೋಜನ: ನೆಲದ ನೆಲ್ಲಿ ಸೊಪ್ಪನ್ನು ಸೇವಿಸುವುದರಿಂದ ಕಾಮಾಲೆ, ಉದರಶೂಲೆ, ಪಿತ್ತಜನಕಾಂಗದ ಸಮಸ್ಯೆಗಳು ದೂರವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...