alex Certify ಅರಮನೆ ಆವರಣದಲ್ಲಿ ಜನಿಸಿದ ಆನೆಮರಿಗೆ ‘ನಾಮಕರಣ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಮನೆ ಆವರಣದಲ್ಲಿ ಜನಿಸಿದ ಆನೆಮರಿಗೆ ‘ನಾಮಕರಣ’

ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆನೆ ಲಕ್ಷ್ಮಿ, ಅರಮನೆ ಆವರಣದಲ್ಲಿಯೇ ಮರಿಗೆ ಜನ್ಮ ನೀಡಿದ್ದು, ಬಹು ವರ್ಷಗಳ ಬಳಿಕ ಈ ವಿದ್ಯಮಾನ ಮರುಕಳಿಸಿತ್ತು.

15 ವರ್ಷಗಳ ಹಿಂದೆ ಸರಳ ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ್ದರೆ, ಇದಾದ ಬಳಿಕ ಸೆಪ್ಟೆಂಬರ್ 13ರ ಮಂಗಳವಾರ ರಾತ್ರಿ ಲಕ್ಷ್ಮಿ ಆನೆ ಗಂಡುಮರಿಗೆ ಜನ್ಮ ನೀಡಿತ್ತು.

ಇದಕ್ಕೆ ಹೆಸರಿಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಕೋರಲಾಗಿದ್ದು, ಅವರು ‘ಶ್ರೀ ದತ್ತಾತ್ರೇಯ’ ಎಂದು ಸೂಚಿಸಿದ್ದಾರೆ. ಹೀಗಾಗಿ ಗುರುವಾರದಂದು ಆನೆಮರಿಗೆ ಇದೇ ಹೆಸರನ್ನು ಇಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...