alex Certify ʼಪ್ರೇಮ ವಿವಾಹʼ ಮಾಡಿಕೊಳ್ಳೋದ್ರಲ್ಲಿ ಈ ರಾಶಿಯವರು ಮುಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರೇಮ ವಿವಾಹʼ ಮಾಡಿಕೊಳ್ಳೋದ್ರಲ್ಲಿ ಈ ರಾಶಿಯವರು ಮುಂದೆ

ಇತ್ತೀಚೆಗೆ ಪ್ರೇಮ ವಿವಾಹಗಳು ಜಾಸ್ತಿಯಾಗ್ತಿವೆ. ಪರಸ್ಪರ ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಜೋತಿಷ್ಯ ಶಾಸ್ತ್ರದಲ್ಲೂ ಯಾವ ರಾಶಿಯವರು ಪ್ರೇಮ ವಿವಾಹವಾಗ್ತಾರೆ ಎಂಬುದನ್ನು ಹೇಳಲಾಗಿದೆ.

ಮೇಷ ರಾಶಿ: ಈ ರಾಶಿಯ ಜನರು ಸೌಮ್ಯ ಹಾಗೂ ಶಾಂತವಾಗಿರುತ್ತಾರೆ. ಸುಲಭವಾಗಿ ಜನರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ. ಮೇಷ ರಾಶಿಯವರು ಪ್ರೀತಿಯ ಸ್ವಭಾವ ಹೊಂದಿರುತ್ತಾರೆ. ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ತಾರೆ.

ಕುಂಭ ರಾಶಿ: ಈ ರಾಶಿ ಜನರು ಬಹಳ ಗಂಭೀರ ಸ್ವಭಾವದವರು. ಈ ರಾಶಿ ಜನರು ಎಲ್ಲಾ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ಮಾಡುತ್ತಾರೆ. ಕುಂಭ ರಾಶಿಯವರು ಪ್ರಣಯ ಸ್ವಭಾವದವರು.

ಮಕರ ರಾಶಿ: ಮಕರ ರಾಶಿಯ ಜನರು ಪ್ರೀತಿಯ ವಿಷಯದಲ್ಲಿ ಅದೃಷ್ಟಶಾಲಿಗಳು. ಪ್ರೇಮ ವಿವಾಹದಲ್ಲೂ ಅದೃಷ್ಟವಂತರು. ಪ್ರೇಮ ವಿವಾಹದ ವೇಳೆ ಹೆಚ್ಚಿನ ತೊಂದರೆಗಳನ್ನು ಅವರು ಅನುಭವಿಸುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...