alex Certify ʼಗಂಗೂಬಾಯಿ ಕಥಿಯಾವಾಡಿʼ ಚಿತ್ರದ ಹಾಡಿಗೆ ಗಗನಸಖಿಯ ಬೊಂಬಾಟ್ ಡಾನ್ಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗಂಗೂಬಾಯಿ ಕಥಿಯಾವಾಡಿʼ ಚಿತ್ರದ ಹಾಡಿಗೆ ಗಗನಸಖಿಯ ಬೊಂಬಾಟ್ ಡಾನ್ಸ್…..!

ಸ್ಪೈಸ್ ಜೆಟ್ ಗಗನಸಖಿ ಉಮಾ ಮೀನಾಕ್ಷಿ ಅವರು ವಿಮಾನದ ಕ್ಯಾಬಿನ್ ಮತ್ತು ವಿಮಾನ ನಿಲ್ದಾಣಗಳಲ್ಲಿ ತಾವು ಡ್ಯಾನ್ಸ್ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇವರ ನೃತ್ಯವು ನೆಟ್ಟಿಗರ ಹೃದಯ ಗೆದ್ದಿದ್ದು, ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇದೀಗ ಗಗನಸಖಿ ನಟಿ ಆಲಿಯಾ ಭಟ್ ಅವರ ಧೋಲಿಡಾ ಹಾಡಿಗೆ ಸ್ಟೆಪ್ಸ್ ಹಾಕುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಗಂಗೂಬಾಯಿ ಕಥಿಯಾವಾಡಿಯ ಹಾಡಿಗೆ ತನ್ನ ಗಗನಸಖಿಯ ಸಮವಸ್ತ್ರದಲ್ಲೇ ಬೊಂಬಾಟ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೃತ್ಯದ ಕೊನೆಗೆ ಅವರು ಬೀರಿದ ನಗೆ ನೆಟ್ಟಿಗರ ಹೃದಯ ಕದ್ದಿದೆ. ಈ ವಿಡಿಯೋವನ್ನು 2 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳೊಂದಿಗೆ ವಿಡಿಯೋ ವೈರಲ್ ಆಗಿದೆ.

10 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ ಈ ʼಸ್ಪೆಷಲ್ʼ ವಿಡಿಯೋ

ಧೋಲಿದಾ ಹಾಡನ್ನು ಜಾನ್ವಿ ಶ್ರೀಮಾನ್ಕರ್ ಮತ್ತು ಶೈಲ್ ಹದಾ ಹಾಡಿದ್ದಾರೆ. ಇದು ಸಂಜಯ್ ಲೀಲಾ ಬನ್ಸಾಲಿ ಅವರ ಸಂಯೋಜನೆಯಾಗಿದ್ದು, ಚಿತ್ರವು ಫೆಬ್ರವರಿ 25 ರಂದು ಬಿಡುಗಡೆಗೆ ಸಿದ್ಧವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...