alex Certify 1885 ರ ಈ ನಾಣ್ಯ ನಿಮ್ಮಲ್ಲಿದ್ದರೆ ನೀವಾಗಬಹುದು ಕೋಟಿ ರೂ. ‘ಒಡೆಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1885 ರ ಈ ನಾಣ್ಯ ನಿಮ್ಮಲ್ಲಿದ್ದರೆ ನೀವಾಗಬಹುದು ಕೋಟಿ ರೂ. ‘ಒಡೆಯ’

ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ನಿಮ್ಮದಾಗಿದ್ದರೆ ರಾತ್ರೋರಾತ್ರಿ ಕೋಟ್ಯಾಧೀಶರಾಗುವ ಅವಕಾಶ ನಿಮ್ಮ ಮುಂದೆ ಇದೆ.

ಪುರಾತನ ಕಾಲದ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಬಹಳ ಮಂದಿಗೆ ಇದೆ. ಇದೀಗ ಇಂಥ ನಾಣ್ಯಗಳೇ ಕೋಟಿ ಸಂಪಾದಿಸುವ ಅವಕಾಶ ಸೃಷ್ಟಿಸಿವೆ. ಇಂಥ ಒಂದು ರೂಪಾಯಿ ನಾಣ್ಯ ನಿಮ್ಮನ್ನು ಕೋಟಿ ಸಂಪಾದಿಸುವಂತೆ ಮಾಡಬಲ್ಲದು.

ಅಡಲ್ಟ್ ಸೈಟ್ ನಲ್ಲಿ ಖಾತೆ ತೆರೆದ ವಸ್ತು ಸಂಗ್ರಹಾಲಯ..! ನಗ್ನ ಫೋಟೋ ಪೋಸ್ಟ್

ಒಂದು ರೂ. ಮುಖಬೆಲೆಯ ಈ ನಾಣ್ಯವನ್ನು10 ಕೊಟಿ ರೂ.ಗಳಿಗೆ ಹರಾಜು ಮಾಡಲಾಗಿದೆ. ಆದರೆ ಇದು ಸಾಮಾನ್ಯವಾದ ನಾಣ್ಯವಲ್ಲ. ನಿಮ್ಮಲ್ಲಿ, 1885ರಲ್ಲಿ ಟಂಕಿಸಲಾದ, ಬ್ರಿಟೀಷ್ ಕಾಲದ ನಾಣ್ಯವಿದ್ದಲ್ಲಿ, ಇದಕ್ಕೆ 10 ಕೋಟಿ ರೂ.ಗಳನ್ನು ನೀವು ಪಡೆಯಬಹುದಾಗಿದೆ. ಇದನ್ನ ನೀವು ಅಂತರ್ಜಾಲದಲ್ಲಿ ಹರಾಜಿಗೆ ಇಡಬಹುದಾಗಿದೆ.

ಇದಕ್ಕೆ ನೀವು ನಾಣ್ಯ ಹರಾಜಿಗೆ ಹಾಕುವ ಜಾಲತಾಣಗಳಲ್ಲಿ ನೋಂದಣಿಯಾಗಬೇಕು. ಇದಕ್ಕಾಗಿ ನೀವು ಮೊದಲು ಈ ನಾಣ್ಯದ ಚಿತ್ರ ತೆಗೆದುಕೊಂಡು ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕು. ಖರೀದಿದಾರರು ನಿಮ್ಮೊಂದಿಗೆ ನೇರ ಸಂಪರ್ಕಕ್ಕೆ ಬರಲಿದ್ದಾರೆ. ಅವರಿಗೆ ನೀವು ನಿಮ್ಮಲ್ಲಿರುವ ನಾಣ್ಯವನ್ನು ಪಾವತಿ ಹಾಗೂ ಡೆಲಿವರಿ ಷರತ್ತುಗಳ ಅನ್ವಯ ಮಾರಾಟ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...