alex Certify ಚರ್ಮದ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕೊಕೊ ಬಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕೊಕೊ ಬಟರ್

ಕೊಕೊ ಬೆಣ್ಣೆಯನ್ನು ಹೆಚ್ಚಾಗಿ ಚರ್ಮದ ರಕ್ಷಣೆಗೆ ಬಳಸಲಾಗುತ್ತದೆ. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಇದರಿಂದ ಚರ್ಮದ ಯಾವೆಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

* ಬಿಸಿಲಿನಿಂದ ಚರ್ಮ ಕಪ್ಪಾಗುತ್ತದೆ ಮತ್ತು ಒರಟಾಗುತ್ತದೆ. ಚರ್ಮಕ್ಕೆ ಕೊಕೊ ಬಟರ್ ನ್ನು ಹಚ್ಚುವುದರಿಂದ ಸೂರ್ಯನ ಹಾನಿಕಾರ ಕಿರಣಗಳಿಂದ ರಕ್ಷಿಸಿಕೊಳ್ಳಬಹುದು, ಸುಡುವ ವೇದನೆ ದೂರವಾಗುತ್ತದೆ.

ಸಸ್ಯಾಹಾರ ಸೇವಿಸಿ ಬೇಗ ತೂಕ ಇಳಿಸಿ

*ಹಲ್ಲುಗಳಿಗೆ ಕೊಕೊ ಬಟರ್ ಉತ್ತಮವೆಂದು ಹೇಳಲಾಗಿದೆ. ಇದನ್ನು ಸೇವಿಸುವುದರಿಂದ ಬಾಯಿಯಲ್ಲಿರುವ ಕೀಟಾಣು ನಾಶವಾಗುತ್ತದೆ. ಬಾಯಿಯ ವಾಸನೆಯನ್ನು ದೂರಮಾಡುತ್ತದೆ.

*ಇದು ದೇಹದಲ್ಲಿ ಆದ ಗಾಯಗಳನ್ನು ಸುಲಭವಾಗಿ ನಿವಾರಿಸುತ್ತದೆ. ಅಲ್ಲದೇ ಗಾಯಗಳಲ್ಲಿ ಸಮಸ್ಯೆ ಕಂಡುಬಂದರೆ ಕೊಕೊ ಬಟರ್ ಅನ್ನು ಹಚ್ಚಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...