alex Certify ಹೊಟ್ಟೆ ʼಕೊಬ್ಬುʼ ಕರಗಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ʼಕೊಬ್ಬುʼ ಕರಗಿಸಲು ಹೀಗೆ ಮಾಡಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಆಹಾರವನ್ನು ಸೇವಿಸಿ, ಕೊಬ್ಬನ್ನು ಕಡಿಮೆ ಮಾಡಿಕೊಳ್ಳಿ. – HalliHudugaru

ಎಷ್ಟೇ ಡಯಟ್ ಮಾಡಿದರೂ ಹೊಟ್ಟೆಯ ಕೊಬ್ಬು ಕರಗುತ್ತಿಲ್ಲ ಎಂಬ ಬೇಸರ ನಿಮ್ಮದೇ. ಹಾಗಿದ್ದರೆ ಇಲ್ಲಿ ಕೇಳಿ, ಹೀಗೆ ಮಾಡುವುದರಿಂದ ನಿಮ್ಮ ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊಳ್ಳಬಹುದು.

ನಿತ್ಯ ವಾಕಿಂಗ್ ಜೊತೆಗೆ ರನ್ನಿಂಗ್ ಮಾಡಿ. ಇದರಿಂದ ಹೃದಯ ಉತ್ತಮವಾಗಿ ಕಾರ್ಯ ನಿರ್ವಹಿಸುವುದು ಮಾತ್ರವಲ್ಲ ಸ್ನಾಯುಗಳು ಸಡಿಲಗೊಳ್ಳುತ್ತವೆ.

ಅದರಲ್ಲೂ ಕೈಯನ್ನು ಮೇಲೆತ್ತಿ ಓಡುವುದರಿಂದ ಎದೆ ಮತ್ತು ಭುಜ ಹಿಗ್ಗುತ್ತವೆ. ಇದರಿಂದ ಹೊಟ್ಟೆಯ ಮೇಲೆ ಒತ್ತಡ ಬಿದ್ದು ಆ ಭಾಗದ ಕೊಬ್ಬು ಕರಗಲು ನೆರವಾಗುತ್ತದೆ.

ಸುಲಭವಾಗಿ ಮಾಡಬಹುದಾದ ಸಿಹಿ ಸಿಹಿ ‘ಬಾಸುಂದಿ’

ಕೈಗಳನ್ನು ಮೇಲೆತ್ತಿ ಓಡುವಾಗ ನಿಮಗೆ ವೇಗವಾಗಿ ಓಡಲು ಸಾಧ್ಯವಾಗದಿರಬಹುದು. ಹಾಗಾಗಿ ಓಡುವ ವೇಳೆ ನೀವು ಬೀಳುವ ಸಾಧ್ಯತೆ ಕಡಿಮೆ.

ಸೈನಿಕರಿಗೆ ಕೈಮೇಲೆ ಮಾಡಿ ಇಲ್ಲವೇ ಕೈಯಲ್ಲಿ ಭಾರವಾದ ವಸ್ತುಗಳನ್ನು ಹಿಡಿದುಕೊಂಡು ಓಡುವ ಟಾಸ್ಕ್ ಕೊಡುವುದನ್ನು ನೀವು ಸಿನೆಮಾಗಳಲ್ಲಿ ವೀಕ್ಷಿಸಿರಬಹುದು. ಇದರ ಮೂಲ ಉದ್ದೇಶವೂ ಸೈನಿಕರನ್ನು ಫಿಟ್ ಆಗಿ ಇಡುವುದೇ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...