alex Certify ವಾಹನ ವಿಮೆ ಸೌಲಭ್ಯ: ಇನ್ಮುಂದೆ ಫಾಸ್ಟ್ ಟ್ಯಾಗ್ ಕಡ್ಡಾಯ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ವಿಮೆ ಸೌಲಭ್ಯ: ಇನ್ಮುಂದೆ ಫಾಸ್ಟ್ ಟ್ಯಾಗ್ ಕಡ್ಡಾಯ…?

ನವದೆಹಲಿ: 2021 ರಿಂದ ಕಾರುಗಳ ವಿಮೆಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗುವುದು. ಕಾರ್ ಗಳಿಗೆ ಹೊಸದಾಗಿ ಥರ್ಡ್ ಪಾರ್ಟಿ ವಿಮೆ ಖರೀದಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವ ಕುರಿತಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

2021 ರ ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. 2017 ರ ಡಿಸೆಂಬರ್ ಗೆ ಮೊದಲು ಮಾರಾಟವಾದ 4 ಚಕ್ರದ ವಾಹನಗಳಿಗೆ 2021 ರ ಜನವರಿಯಿಂದ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗುವುದು.

ಫಾಸ್ಟ್  ಟ್ಯಾಗ್ ಇಲ್ಲದ ವಾಹನಗಳಿಗೆ ಏಪ್ರಿಲ್ 1 ರಿಂದ ವಿಮೆ ಸೌಲಭ್ಯ ನೀಡಲಾಗುವುದಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...