alex Certify ಇಷ್ಟು ರೂಪಾಯಿಗೆ ಸಿಗ್ತಿದೆ ಒನ್ ಪ್ಲಸ್ ಫಿಟ್ನೆಸ್ ಬ್ಯಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಷ್ಟು ರೂಪಾಯಿಗೆ ಸಿಗ್ತಿದೆ ಒನ್ ಪ್ಲಸ್ ಫಿಟ್ನೆಸ್ ಬ್ಯಾಂಡ್

ಒನ್ ಪ್ಲಸ್ ಭಾರತದಲ್ಲಿ ಮೊದಲ ಫಿಟ್ನೆಸ್ ಬ್ಯಾಂಡ್ ಒನ್ ಪ್ಲಸ್ ಬ್ಯಾಂಡ್ ಬಿಡುಗಡೆ ಮಾಡಿದೆ. ಈಗ ಫಿಟ್ನೆಸ್ ಬ್ಯಾಂಡ್ ಖರೀದಿಗೆ ಲಭ್ಯವಾಗ್ತಿದೆ. ಬ್ಯಾಂಡ್ 14 ದಿನಗಳ ಬ್ಯಾಟರಿ, ಹೃದಯ ಬಡಿತದ ಮಾನಿಟರ್ ಮಾಡುವ ಜೊತೆಗೆ ಬ್ಯಾಂಡ್ ಎಸ್ ಪಿ ಒ ಸಂವೇದಕವನ್ನು ಹೊಂದಿದೆ.

ಮಿ ಸ್ಮಾರ್ಟ್ ಬ್ಯಾಂಡ್ 5ನೊಂದಿಗೆ ಒನ್ ಪ್ಲಸ್ ಬ್ಯಾಂಡ್ ಸ್ಪರ್ಧೆ ನೀಡ್ತಿದೆ. ಈ ಹೊಸ ಬ್ಯಾಂಡ್ ಬೆಲೆ 2499 ರೂಪಾಯಿ. ಫಿಟ್ನೆಸ್ ಬ್ಯಾಂಡ್ ಕಪ್ಪು ಬಣ್ಣದಲ್ಲಿ ಗ್ರಾಹಕರಿಗೆ ಸಿಗ್ತಿದೆ. ಬೆಲ್ಟನ್ನು ಗ್ರಾಹಕರು ಪ್ರತ್ಯೇಕವಾಗಿ ಖರೀದಿ ಮಾಡಬೇಕಾಗುತ್ತದೆ. ಇದಕ್ಕೆ 399 ರೂಪಾಯಿ ಪಾವತಿ ಮಾಡಬೇಕು.

ಬ್ಯಾಂಡ್ ಗೆ 13 ವ್ಯಾಯಾಮ ವಿಧಾನಗಳನ್ನು ಇದ್ರಲ್ಲಿ ಅಳವಡಿಸಿದೆ. ಯೋಗ, ಕ್ರಿಕೆಟ್ ಕೂಡ ಇದ್ರಲ್ಲಿ ಸೇರಿದೆ. ಬ್ಯಾಂಡ್ ಗೆ ಸ್ಲೀಪ್ ಮಾನಿಟರಿಂಗ್ ನೀಡಲಾಗಿದೆ. ಇದು 5.0 ಬ್ಲೂಟೂತ್ ಬೆಂಬಲಿಸುತ್ತದೆ. ಇದು 100 ಎಂಎಎಚ್ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಹಾಕಿದ್ರೆ 14 ದಿನಗಳ ಕಾಲ ಬ್ಯಾಂಡ್ ಕೆಲಸ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...