alex Certify ಕೇವಲ 141 ರೂ.ಗೆ ಮನೆಗೆ ತನ್ನಿ ಜಿಯೋ ಫೋನ್ 2 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 141 ರೂ.ಗೆ ಮನೆಗೆ ತನ್ನಿ ಜಿಯೋ ಫೋನ್ 2

ರಿಲಾಯನ್ಸ್ ಜಿಯೋದ ಜಿಯೋ ಫೋನ್ 2 ಖರೀದಿಗೆ ಸುವರ್ಣಾವಕಾಶವಿದೆ. ಕಂಪನಿ ಜನ್ಮಾಷ್ಠಮಿ ಸಂದರ್ಭದಲ್ಲಿ ಉತ್ತಮ ಆಫರ್ ನೀಡ್ತಿದೆ. ಜಿಯೋಫೋನ್ 2 ಖರೀದಿ ಮಾಡುವ ಪ್ಲಾನ್ ಮಾಡಿದ್ರೆ ಈ ಅವಕಾಶ ಬಿಡಬೇಡಿ.

Jio.com ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಗ್ರಾಹಕರು ಈ ಫೋನನ್ನು ಇಎಂಐನಲ್ಲಿ ಮನೆಗೆ ತರಬಹುದು. ಈ ಫೋನ್‌ನ ಬೆಲೆ 2,999 ರೂಪಾಯಿ. ಆದರೆ ಇಎಂಐ ಅಡಿಯಲ್ಲಿ ಇದಕ್ಕೆ ಕೇವಲ 141 ರೂಪಾಯಿ ಪಾವತಿಸಿ ಮನೆಗೆ ತರಬಹುದು.

ಡ್ಯುಯಲ್ ಸಿಮ್ ಜಿಯೋಫೋನ್ 2  ಜನಪ್ರಿಯ ಜಿಯೋಫೋನ್‌ನ ಮೊದಲ ಸ್ಥಾನದಲ್ಲಿದೆ. ಇದನ್ನು 2017 ರಲ್ಲಿ ಮೊದಲ ಬಾರಿ ಬಿಡುಗಡೆ ಮಾಡಲಾಗಿತ್ತು. ಈ ಫೋನ್ 24 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ವಿಶೇಷವೆಂದರೆ ಈ ಫೋನ್‌ನಲ್ಲಿ ವಾಟ್ಸಾಪ್ ಮತ್ತು ಯುಟ್ಯೂಬ್‌ನಂತಹ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...