alex Certify GST ಪರಿಹಾರ: ರಾಜ್ಯಗಳಿಗೆ ಕೇಂದ್ರದಿಂದ ಕೊಂಚ ರಿಲೀಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ಪರಿಹಾರ: ರಾಜ್ಯಗಳಿಗೆ ಕೇಂದ್ರದಿಂದ ಕೊಂಚ ರಿಲೀಫ್

ನವದೆಹಲಿ: ಕೊರೊನಾ ಲಾಕ್ಡೌನ್ ನಿಂದಾಗಿ ಜಿಎಸ್ಟಿ ಆದಾಯದಲ್ಲಿ ಭಾರಿ ಕುಸಿತವಾದ ಕಾರಣ ಕೊರತೆ ನೀಗಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ವತಿಯಿಂದ ಎರಡು ಆಯ್ಕೆಗಳನ್ನು ನೀಡಲಾಗಿದೆ.

ಆರ್.ಬಿ.ಐ.ನಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳಲು ಸೂಚಿಸಲಾಗಿದೆ. ರಾಜ್ಯ ಸರ್ಕಾರಗಳ ವಿರೋಧದ ಹಿನ್ನೆಲೆಯಲ್ಲಿ ಜಿಎಸ್ಟಿ ನಷ್ಟದ ಸಾಲಕ್ಕೆ ಕೇಂದ್ರದಿಂದಲೇ ಬಡ್ಡಿ ಪಾವತಿಸಲಾಗುವುದು.

ಆರ್.ಬಿ.ಐ.ನಿಂದ ಅಗ್ಗದ ಸಾಲ ಕೊಡಿಸಲಾಗುವುದು. ಜಿಎಸ್ಟಿ ಪರಿಹಾರವನ್ನು ಆರ್.ಬಿ.ಐ.ನಿಂದ ಸಾಲದ ರೂಪದಲ್ಲಿ ಪಡೆಯಲು ರಾಜ್ಯ ಸರ್ಕಾರಗಳು ಮುಂದಾದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವ ಜೊತೆಗೆ ಬಡ್ಡಿಯನ್ನು ಬಿಎಸ್ಟಿ ಸೆಸ್ ಮೂಲಕ ಪಾವತಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...