alex Certify ಚಿನ್ನಾಭರಣ ಖರೀದಿದಾರರಿಗೆ ಗುಡ್ ನ್ಯೂಸ್: ವರ್ತಕರಿಗೂ ಮುಖ್ಯ ಮಾಹಿತಿ, ಜೂನ್ 1 ರಿಂದ ಹಾಲ್ಮಾರ್ಕ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿದಾರರಿಗೆ ಗುಡ್ ನ್ಯೂಸ್: ವರ್ತಕರಿಗೂ ಮುಖ್ಯ ಮಾಹಿತಿ, ಜೂನ್ 1 ರಿಂದ ಹಾಲ್ಮಾರ್ಕ್ ಕಡ್ಡಾಯ

ನವದೆಹಲಿ: ಚಿನ್ನಾಭರಣಗಳಿಗೆ ಜೂನ್ 1 ರಿಂದ ಹಾಲ್ಮಾರ್ಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಚಿನ್ನಾಭರಣ ವರ್ತಕರು ಭಾರತೀಯ ಮಾನಕ ಸಂಸ್ಥೆ(ಬಿಐಎಸ್) ನೊಂದಿಗೆ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಚಿನ್ನದ 14, 18 ಮತ್ತು 22 ಕ್ಯಾರೆಟ್ ಗ್ರೇಡ್ ಆಭರಣಗಳು ಮತ್ತು ಕರಕುಶಲ ವಸ್ತುಗಳಿಗೆ ಹಾಲ್ಮಾರ್ಕ್ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದು, ಹಾಲ್ಮಾರ್ಕ್ ಹೊಂದಿರುವ ಆಭರಣ ಮಾತ್ರ ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಲಾಗಿದೆ.

ಜೂನ್ 1 ರಿಂದ ಚಿನ್ನಾಭರಣ ವರ್ತಕರು ಹಾಲ್ಮಾರ್ಕ್ ಹೊಂದಿದ ಆಭರಣ ಮಾಡುವುದು ಕಡ್ಡಾಯವಾಗಿದ್ದು, ಬಿಐಎಸ್ ನಲ್ಲಿ ನೋಂದಾಯಿಸಿಕೊಂಡು ನೋಂದಣಿ ಸಂಖ್ಯೆ ಪಡೆಯಬೇಕಿದೆ. ಇದರಿಂದ ಗ್ರಾಹಕರು ಮತ್ತು ವರ್ತಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...