alex Certify ಕಡ್ಡಾಯವಾಗಿ ಜಾರಿಯಾಗಲಿರುವ ‌FASTag ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡ್ಡಾಯವಾಗಿ ಜಾರಿಯಾಗಲಿರುವ ‌FASTag ಕುರಿತು ಇಲ್ಲಿದೆ ಮಾಹಿತಿ

ಜನವರಿ 1 ರಿಂದ ದೇಶದ ಎಲ್ಲ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ವ್ಯವಸ್ಥೆ ಕಡ್ಡಾಯವಾಗಿ ಜಾರಿಯಾಗಲಿದೆ.

ವಾಹನಗಳನ್ನು ಹೆದ್ದಾರಿಯ ಟೋಲ್ ಗಳಲ್ಲಿ ‌ನಿಲ್ಲಿಸದೆ, ಹಣ ಪಾವತಿ ರಿಸ್ಕ್ ಇಲ್ಲದೆ ತೆರಳಬಹುದಾದ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಆನ್ ಲೈನ್ ಮೂಲಕವೇ ಫಾಸ್ಟ್ ಟ್ಯಾಗ್ ಪಡೆಯುವ ವ್ಯವಸ್ಥೆ ಲಭ್ಯವಾಗುತ್ತಿದೆ.

ಪಡೆದ ಫಾಸ್ಟ್ ಟ್ಯಾಗ್ ನ ಹಣ ಮುಗಿದಾಗ ತುರ್ತು ರೀಚಾರ್ಜ್ ಮಾಡಲು ವೆಬ್ ಸೈಟ್ ಮುಖೇನವೇ ಅವಕಾಶ ಕಲ್ಪಿಸಲಾಗಿದೆ.

ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕವೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಫಾಸ್ಟ್ ಟ್ಯಾಗ್ ಲೈನ್ ಗಳಲ್ಲಿ ನೋಂದಣಿ ರಹಿತವಾಗಿ ವಾಹನ ತೆರಳಿದಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ ಜನವರಿ 1, 2021 ರೊಳಗೆ ಕಡ್ಡಾಯವಾಗಿ ಫಾಸ್ಟ್‌ ಟ್ಯಾಗ್‌ ಪಡೆದುಕೊಳ್ಳುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...