alex Certify ನಿಮ್ಮ ಬಳಿ ಇದೆಯಾ ಹಳೆ 100 ರೂ. ನೋಟು….? ಸಿಗ್ತಿದೆ 50 ಸಾವಿರ ಗಳಿಸುವ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಇದೆಯಾ ಹಳೆ 100 ರೂ. ನೋಟು….? ಸಿಗ್ತಿದೆ 50 ಸಾವಿರ ಗಳಿಸುವ ಅವಕಾಶ

Do you have this Rs 100 note Then you will get 50000 rupees know how varpat - AtZ News

ಹೊಸ ನೋಟುಗಳು ಬಂದಂತೆ ಹಳೆ ನೋಟುಗಳ ಚಾಲ್ತಿ ಕಡಿಮೆಯಾಗುತ್ತದೆ. ಆದ್ರೆ ಕೆಲವರ ಮನೆಯಲ್ಲಿ ಇನ್ನೂ ಹಳೆ ಕಾಲದ ನೋಟುಗಳಿರುತ್ತವೆ. ನಿಮ್ಮ ಬಳಿಯೂ ಹಳೆಯ 100 ರೂಪಾಯಿ ನೋಟಿದ್ದರೆ 50 ಸಾವಿರ ರೂಪಾಯಿ ಗಳಿಸಲು ಅವಕಾಶವಿದೆ.

ಈ ನೋಟನ್ನು ನೀವು ಆನ್ಲೈನ್ ಮೂಲಕ ಮಾರಾಟ ಮಾಡಬೇಕು. ಈ ನೋಟುಗಳನ್ನು ಇಂಡಿಯಾ ಮಾರ್ಟ್, ಶಾಪ್‌ಕ್ಲೂಸ್ ನಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್‌ನಲ್ಲಿ ಈ 100 ರೂಪಾಯಿ ನೋಟಿನ ಮೌಲ್ಯ 50 ಸಾವಿರ ರೂಪಾಯಿಗಳವರೆಗೆ ಇದೆ. ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ನೋಟು, 19ನೇ ಶತಮಾನದ್ದಾಗಿರಬೇಕು. ಕ್ರಮ ಸಂಖ್ಯೆ, 6ಸಿ * 989013 ಮತ್ತು ಐಟಂ ಕೋಡ್ – 161439066 ಆಗಿರಬೇಕು.

ಅಗ್ಗದ ದರಕ್ಕೆ ಐ ಫೋನ್​ ಖರೀದಿಸಲು ಹೋಗಿ ಎಡವಟ್ಟು ಮಾಡಿಕೊಂಡ ಯುವಕ..!

ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಕೆಲ ನೋಟುಗಳು ಚಾಲ್ತಿಯಲ್ಲಿದ್ದವು. ಆದ್ರೆ ಅನೇಕರು ಈ ನೋಟುಗಳನ್ನು ನೋಡಿಲ್ಲ. ಒಂದು ವೇಳೆ ಆಗಿನ ಕಾಲದ ನೋಟುಗಳು ನಿಮ್ಮಲ್ಲಿದ್ದರೆ ಅದರಿಂದಲೂ ನೀವು ಹಣ ಗಳಿಸಬಹುದು.

ನಿಮ್ಮ ಬಳಿ ಮಾತಾ ವೈಷ್ಣೋ ದೇವಿಯ 5 ಮತ್ತು 10 ರೂಪಾಯಿ ನಾಣ್ಯಗಳಿದ್ದರೆ ಅದನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಈ ನಾಣ್ಯಗಳನ್ನು 2002 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಮಾತಾ ವೈಷ್ಣೋ ದೇವಿಯನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಈ ನಾಣ್ಯ ಹೊಂದಿರುವವರು ಅದೃಷ್ಟವಂತರು ಎಂದು ನಂಬಲಾಗಿದೆ. ಆದ್ದರಿಂದ ಜನರು ಇಂತಹ ನಾಣ್ಯಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧರಿದ್ದಾರೆ. ಈ ನಾಣ್ಯಗಳನ್ನು ಕೂಡ ಆನ್ಲೈನ್ ನಲ್ಲಿ ಮಾರಾಟ ಮಾಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...