alex Certify ಪಡಿತರ ಚೀಟಿ ಹೊಂದಿರುವವರಿಗೆ ʼನೆಮ್ಮದಿʼ ಸುದ್ದಿ: ವಿತರಣೆಯಲ್ಲಿ ವ್ಯತ್ಯಯವಾದರೆ ಈ ಸಂಖ್ಯೆಗೆ ಕರೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿ ಹೊಂದಿರುವವರಿಗೆ ʼನೆಮ್ಮದಿʼ ಸುದ್ದಿ: ವಿತರಣೆಯಲ್ಲಿ ವ್ಯತ್ಯಯವಾದರೆ ಈ ಸಂಖ್ಯೆಗೆ ಕರೆ ಮಾಡಿ

ಪಡಿತರ ಚೀಟಿ ಅನ್ನೋದು ಸರ್ಕಾರ ನೀಡಿರುವ ಸವಲತ್ತುಗಳಲ್ಲಿ ಒಂದಾಗಿದ್ದು, ಇದನ್ನ ಬಳಸಿ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಇಲ್ಲವೇ ಕನಿಷ್ಟ ದರಕ್ಕೆ ದಿನಸಿ ಸಾಮಗ್ರಿಗಳನ್ನ ಪಡೀತಾರೆ.
ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಸಿ ವಿತರಣೆ ವಿಚಾರವಾಗಿ ಸಾಕಷ್ಟು ದೂರುಗಳು ಕೇಳಿ ಬರ್ತಿದೆ. ಫಲಾನುಭವಿಗಳಿಗೆ ಸರಿಯಾದ ಪ್ರಮಾಣ ಆಹಾರ ಧಾನ್ಯಗಳನ್ನ ವಿತರಿಸಲಾಗ್ತಿಲ್ಲ ಎಂಬ ಆರೋಪವೂ ಕೆಲವು ಕಡೆ ಕೇಳಿ ಬಂದಿದೆ. ಒಂದು ವೇಳೆ ನೀವು ಕೂಡ ಇಂತಹದ್ದೇ ಯಾವುದಾದರೊಂದು ಸಮಸ್ಯೆಯನ್ನ ಎದುರಿಸ್ತಾ ಇದ್ದರೆ ನೀವು ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ.
ನ್ಯಾಷನಲ್​ ಫುಡ್​ ಸೆಕ್ಯೂರಿಟಿ ಪೋರ್ಟಲ್​ಗೆ ಸಂಪರ್ಕಿಸಲು ಪ್ರತಿ ರಾಜ್ಯಕ್ಕೆ ಒಂದು ಸಹಾಯವಾಣಿ ಸಂಖ್ಯೆಯನ್ನ ನಿಗದಿ ಮಾಡಲಾಗಿದೆ. ನೀವು ಬಯಸಿದ್ರೆ ಎನ್ಎಫ್​ಎಸ್​ಎ ವೆಬ್​ಸೈಟ್​ ಮೂಲಕವೂ ದೂರನ್ನ ನೀಡಬಹುದಾಗಿದೆ . https://nfsa.gov.in ನಲ್ಲಿ ನಿಮಗೆ ದೂರನ್ನ ಸಲ್ಲಿಸಲು ಅವಕಾಶವಿದೆ. ಈ ಮಾರ್ಗ ಕಷ್ಟ ಎನ್ನುವವರು ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಆಂಧ್ರ ಪ್ರದೇಶ –  1800-425-2977
ಅರುಣಾಚಲ ಪ್ರದೇಶ -03602244290
ಆಸ್ಸಾಂ – 1800-345-3611
ಬಿಹಾರ – 1800-3456-194
ಛತ್ತೀಸಗಢ – 1800-233-3663
ಗೋವಾ – 1800-233-0022
ಗುಜರಾತ್​ – 1800-233-5500
ಹರಿಯಾಣ – 1800–180–2087
ಹಿಮಾಚಲ ಪ್ರದೇಶ -1800–180–8026
ಜಾರ್ಖಂಡ್​ – 1800-345-6598, 1800-212-5512
ಕರ್ನಾಟಕ – 1800-425-9339
ಕೇರಳ –  1800-425-1550
ಮಧ್ಯಪ್ರದೇಶ – 181
ಮಹಾರಾಷ್ಟ್ರ – 1800-22-4950
ಮಣಿಪುರ – 1800-345-3821
ಮೇಘಾಲಯ- 1800-345-3670
ಮಿಝೋರಾಂ – 1860-222-222-789, 1800-345-3891
ನಾಗಾಲ್ಯಾಂಡ್​ – 1800-345-3704, 1800-345-3705
ಓಡಿಶಾ –  1800-345-6724 / 6760
ಪಂಜಾಬ್​ – 1800-3006-1313
ರಾಜಸ್ಥಾನ –  1800-180-6127
ಸಿಕ್ಕಿಂ –  1800-345-3236
ತಮಿಳುನಾಡು – 1800-425-5901
ತೆಲಂಗಾಣ – 1800-4250-0333
ತ್ರಿಪುರ – 1800-345-3665
ಉತ್ತರ ಪ್ರದೇಶ – 1800-180-0150
ಉತ್ತರಾಖಂಡ್​ – 1800-180-2000, 1800-180-4188
ಪಶ್ಚಿಮ ಬಂಗಾಳ – 1800-345-5505
ದೆಹಲಿ – 1800-110-841
ಜಮ್ಮು – 1800-180-7106
ಕಾಶ್ಮೀರ – 1800-180–7011
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು – 1800-343-3197
ಚಂಡೀಗಢ – 1800–180–2068
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು – 1800-233-4004
ಲಕ್ಷದ್ವೀಪ – 1800-425-3186
ಪುದುಚೇರಿ – 1800-425-1082

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...