alex Certify ಗ್ರಾಹಕರಿಗೆ BSNL ನಿಂದ ಗುಡ್ ನ್ಯೂಸ್: ಅವಧಿ ಮುಗಿದರೂ ಸೇವೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ BSNL ನಿಂದ ಗುಡ್ ನ್ಯೂಸ್: ಅವಧಿ ಮುಗಿದರೂ ಸೇವೆ ವಿಸ್ತರಣೆ

ನವದೆಹಲಿ: ಲಾಕ್ಡೌನ್ ಜಾರಿಯಲ್ಲಿರುವುದರಿಂದ ಪ್ರಿಪೇಯ್ಡ್ ಗ್ರಾಹಕರಿಗೆ ಮೇ 5 ರ ವರೆಗೆ ಒಳಬರುವ ಕರೆಗಳ ಸೇವೆಯನ್ನು ಬಿಎಸ್ಎನ್ಎಲ್ ವಿಸ್ತರಿಸಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಶೂನ್ಯ ಬ್ಯಾಲೆನ್ಸ್ ಒಳಗಾಗಿ ಸೇವೆಯ ಅವಧಿ ಮುಗಿದರೂ ಚಂದಾದಾರರಿಗೆ ಅನುಕೂಲವಾಗುವಂತೆ ಮೇ 5 ರ ವರೆಗೆ ಮಾನ್ಯತೆ ವಿಸ್ತರಿಸಲಾಗಿದೆ.

ಒಳಬರುವ ಕರೆಗಳ ಸೇವೆಯನ್ನು ಗ್ರಾಹಕರು ಪಡೆಯಬಹುದಾಗಿದೆ. ರಿಚಾರ್ಜ್ ಪೂರ್ಣಗೊಳಿಸಲು ಟೋಲ್ ಫ್ರೀ ಸಹಾಯವಾಣಿಯನ್ನು ಆರಂಭಿಸಿದ್ದು ಗೋ ಡಿಜಿಟಲ್ ಮೂಲಕ ಗ್ರಾಹಕರು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...