alex Certify BSNL ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSNL ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಕಂಪನಿ

ಬಿಎಸ್ಎನ್ಎಲ್ ಲಾಕ್ ಡೌನ್ ವೇಳೆ ‘ವರ್ಕ್ @ ಹೋಮ್’ ಯೋಜನೆಯನ್ನು ಶುರು ಮಾಡಿದೆ. ಈಗ ಗ್ರಾಹಕರಿಗೆ ಇದಕ್ಕೆ ಸಂಬಂಧಿಸಿದ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಬಿಎಸ್ಎನ್ಎಲ್ ಈ ಯೋಜನೆ ಸಿಂಧುತ್ವವನ್ನು ಹೆಚ್ಚಿಸಿದೆ. ಈ ಯೋಜನೆ ಸಿಂಧುತ್ವ ಮೇ.19ರವರೆಗೆ ಹೆಚ್ಚಾಗಿದೆ.

ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಚಂದಾದಾರರಿಗಾಗಿ ಕಂಪನಿಯು ಈ ಯೋಜನೆಯನ್ನು ಪ್ರಾರಂಭಿಸಿದೆ. ಆರಂಭದಲ್ಲಿ ಬಿಎಸ್‌ಎನ್‌ಎಲ್ ಈ ಪ್ರಚಾರ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಒಂದು ತಿಂಗಳ ಮಾನ್ಯತೆಗಾಗಿ ಅಂದರೆ ಏಪ್ರಿಲ್ 19 ರವರೆಗೆ ಪರಿಚಯಿಸಿತ್ತು, ಆದರೆ ಈಗ ಅದನ್ನು ಮೇ 19 ರವರೆಗೆ ವಿಸ್ತರಿಸಲಾಗಿದೆ.

ಬಿಎಸ್‌ಎನ್‌ಎಲ್‌ನ ವರ್ಕ್ @ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಪ್ರತಿದಿನ 5 ಜಿಬಿ ಡೇಟಾ ಲಭ್ಯವಿದೆ. ಇದರ ಡೇಟಾ ವೇಗ 10 ಎಂಬಿಪಿಎಸ್. ಪ್ರತಿದಿನ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗ 1ಎಂಬಿಪಿಎಸ್ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...