alex Certify ಗ್ರಾಹಕರೇ ಗಮನಿಸಿ..! ಏಪ್ರಿಲ್ ನಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ..! ಏಪ್ರಿಲ್ ನಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ

ನವದೆಹಲಿ: ಏಪ್ರಿಲ್ ತಿಂಗಳಿನಲ್ಲಿ ತಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳಿದ್ದರೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ವ್ಯವಹಾರಗಳಿಗೆ ಆಡಚಣೆಯಾಗಬಹುದಾದ ಸಾಧ್ಯತೆ ಇರುತ್ತದೆ.

ಅಂದ ಹಾಗೆ, ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ.

ಏಪ್ರಿಲ್ 1 ಗುರುವಾರ -ವಾರ್ಷಿಕ ಖಾತೆಗಳ ಮುಕ್ತಾಯದ ದಿನ/ ಹೊಸ ಆರ್ಥಿಕ ವರ್ಷ ಆರಂಭ

ಏಪ್ರಿಲ್ 2 ಶುಕ್ರವಾರ – ಗುಡ್ ಫ್ರೈಡೇ

ಏಪ್ರಿಲ್ 5 ಸೋಮವಾರ -ಬಾಬು ಜಗಜೀವನ ರಾಮ್ ಜಯಂತಿ

ಏಪ್ರಿಲ್ 6 ಮಂಗಳವಾರ -ತಮಿಳುನಾಡು ವಿಧಾನಸಭೆ ಚುನಾವಣೆ

ಏಪ್ರಿಲ್ 13 ಮಂಗಳವಾರ –ಗುಡಿಪಾಡ್ವ, ತೆಲುಗು ಹೊಸ ವರ್ಷಾಚರಣೆ, ಉಗಾದಿ

ಏಪ್ರಿಲ್ 14 ಬುಧವಾರ -ಅಂಬೇಡ್ಕರ್ ಜಯಂತಿ

ಏಪ್ರಿಲ್ 15 ಗುರುವಾರ -ಹಿಮಾಚಲ ದಿನ, ಬಂಗಾಳಿ ದಿನಾಚರಣೆ

ಏಪ್ರಿಲ್ 16 ಶುಕ್ರವಾರ –ಬೊಹಾಂಗ್ ಬಿಹು

ಏಪ್ರಿಲ್ 21 ಬುಧವಾರ -ಶ್ರೀ ರಾಮನವಮಿ

ಏಪ್ರಿಲ್ 4, 11, 18, 25 ರಂದು ಭಾನುವಾರ, ಏಪ್ರಿಲ್ 3 ಎರಡನೇ ಶನಿವಾರ, ಏಪ್ರಿಲ್ 24 ನಾಲ್ಕನೇ ಶನಿವಾರ ರಜೆ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...