alex Certify ಹಬ್ಬದ ಹೊತ್ತಲ್ಲೇ ಭರ್ಜರಿ ಸಿಹಿಸುದ್ದಿ: ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಹೊತ್ತಲ್ಲೇ ಭರ್ಜರಿ ಸಿಹಿಸುದ್ದಿ: ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ಘೋಷಣೆ

ನವದೆಹಲಿ: ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೆ ನೌಕರರಿಗೆ ಗರಿಷ್ಠ 17,951 ರೂ. ಬೋನಸ್ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ತಿಂಗಳಿಗೆ 7 ಸಾವಿರ ರೂಪಾಯಿಯಂತೆ 78 ದಿನಗಳಿಗೆ 17,951 ರೂಪಾಯಿ ಬೋನಸ್ ನೀಡಲಾಗುವುದು. ಗೆಜೆಟೆಡ್ ಅಲ್ಲದ 11:58 ಲಕ್ಷ ಉದ್ಯೋಗಿಗಳಿಗೆ 2019 -20 ನೇ ಸಾಲಿನಲ್ಲಿ 78 ದಿನಗಳಿಗೆ ಸಮನಾದ ಉತ್ಪಾದನೆ ಆಧಾರಿತ ಬೋನಸ್ ನೀಡಲಾಗುತ್ತದೆ. ಇದರಿಂದ ರೈಲ್ವೆ ಇಲಾಖೆಗೆ 2081.68 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಬಹುದು ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...