alex Certify ಬಳಕೆದಾರರ ‘ಡೇಟಾ’ ಕಳವು ಕುರಿತು ಶಾಕಿಂಗ್ ಸಂಗತಿ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರ ‘ಡೇಟಾ’ ಕಳವು ಕುರಿತು ಶಾಕಿಂಗ್ ಸಂಗತಿ ಬಹಿರಂಗ…!

ಕುತಂತ್ರಿ ಚೀನಾ, ಭಾರತದ ಸುಮಾರು 10 ಸಾವಿರ ಮಂದಿ ಪ್ರಮುಖರ ಮೇಲೆ ಕಣ್ಗಾವಲಿರಿಸಿದೆ ಎಂಬ ಮಾತುಗಳ ಮಧ್ಯೆ ಇದೀಗ ಭಾರತೀಯರ ದತ್ತಾಂಶ ಕಳವಿನ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದೆ.

ಬೇಹುಗಾರಿಕಾ ಸಂಸ್ಥೆ ಮೂಲಗಳು ಈ ಮಾಹಿತಿಯನ್ನು ನೀಡಿವೆ ಎನ್ನಲಾಗಿದ್ದು, ಭಾರತದಲ್ಲಿ ಚೀನಾದ ಐಟಿ ದಿಗ್ಗಜ ಆಲಿಬಾಬಾ ಸಂಸ್ಥೆ ಹೊಂದಿರುವ ಕನಿಷ್ಠ 72 ಸರ್ವರ್ ಗಳ ಮೂಲಕ ಭಾರತೀಯ ಬಳಕೆದಾರರ ದತ್ತಾಂಶವನ್ನು ಚೀನಾಗೆ ರವಾನಿಸುತ್ತಿದೆ ಎನ್ನಲಾಗಿದೆ.

ಸಂಘ – ಸಂಸ್ಥೆಗಳಿಗೆ ಉಚಿತ ಟ್ರಯಲ್ ನೀಡುವ ಈ ಸರ್ವರ್ ಗಳು ಬಳಿಕ ಅಲ್ಲಿನ ಎಲ್ಲ ಮಾಹಿತಿಗಳನ್ನು ಕಲೆಹಾಕಿ ಚೀನಾದಲ್ಲಿರುವ ಸರ್ವರ್ ಗಳಿಗೆ ರವಾನಿಸುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...