alex Certify ಟಿವಿ, ಹೆಡ್​ಫೋನ್​​​, ರೆಫ್ರಿಜರೇಟರ್​ ಸೇರಿದಂತೆ ಹಲವು ವಸ್ತು ಕೊಳ್ಳುವವರಿಗೆ ಗುಡ್ ನ್ಯೂಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ, ಹೆಡ್​ಫೋನ್​​​, ರೆಫ್ರಿಜರೇಟರ್​ ಸೇರಿದಂತೆ ಹಲವು ವಸ್ತು ಕೊಳ್ಳುವವರಿಗೆ ಗುಡ್ ನ್ಯೂಸ್..!

ಹೊಸ ವರ್ಷಕ್ಕೆ ಆನ್ ಲೈನ್ ಮಾರಾಟ ಮಳಿಗೆಗಳು ಭರ್ಜರಿ ಡಿಸ್ಕೌಂಟ್ ನೀಡುತ್ತಿವೆ. ಜನವರಿ 1 ರಿಂದ 3ರ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಆಫರ್ ಗಳನ್ನು ನೀಡುತ್ತಿದೆ. ಟಿವಿ, ಹೆಡ್​ಪೋನ್​, ರೆಫ್ರಿಜರೇಟರ್​, ವಾಷಿಂಗ್​ ಮಷಿನ್​ ಮುಂತಾದವುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ.

ಇನ್ನು ಕ್ರೆಡಿಟ್ ಕಾರ್ಡ್ ಗಳ ಮೂಲಕ ಖರೀದಿ ಮಾಡಿದರೆ ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ. ಬ್ಯಾಂಕ್​ ಆಫ್​​ ಬರೋಡಾ ಕ್ರೆಡಿಟ್​ ಕಾರ್ಡ್​ ಬಳಸಿ ಬೇಕಾದ ವಸ್ತು ಖರೀದಿಸಿದರೆ ಶೇ.10 ರಷ್ಟು ಇನ್​ಸ್ಟಂಟ್​​ ಡಿಸ್ಕೌಂಟ್​​ ನೀಡಲಾಗುತ್ತಿದೆ. ಇದರ ಜೊತೆಗೆ ಇಎಮ್​ಐ ಆಯ್ಕೆಯನ್ನು ನೀಡಲಾಗುತ್ತಿದೆ.

ಬೋಟ್​, ಜೆಬಿಎಲ್​​, ಮಿ ಸೌಂಡ್​ಬಾರ್​​ ಮೇಲೆ ಶೇ.30 ರಷ್ಟು ಡಿಸ್ಕೌಂಟ್​, ಡಿಎಸ್​ಎಲ್​ಆರ್​, ಮಿರರ್​ಲೆಸ್​​ ಮತ್ತು ಪಾಯಿಂಟ್​ ಶೂಟ್​ ಕ್ಯಾಮೆರಾಗಳ ಮೇಲೂ ಡಿಸ್ಕೌಂಟ್, ಸ್ಮಾರ್ಟ್​ವಾಚ್​ ಮತ್ತು ಫಿಟ್ನೆಸ್​ ಟ್ರಾಕರ್​ ಮೇಲೆ ಶೇ.40 ರಷ್ಟು ಡಿಸ್ಕೌಂಟ್​, ಮೈಕ್ರೊವೇವ್ಸ್​​​ ಮತ್ತು ಚಿಮಿನಿಗಳ ಮೇಲೆ ಶೇ.40 ರಷ್ಟು ಆಫರ್​ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...