alex Certify ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಕಾರು ಚಲಾಯಿಸಿದ 5 ವರ್ಷದ ಪೋರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಕಾರು ಚಲಾಯಿಸಿದ 5 ವರ್ಷದ ಪೋರ…!

ಅಪ್ರಾಪ್ತ ಬಾಲಕನೊಬ್ಬ ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಎಸ್​ಯುವಿ ಕಾರನ್ನ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದ್ದು ಪೋಷಕರನ್ನ ಪೊಲೀಸರು ವಿಚಾರಣೆಗೆ ಕರೆಯಿಸಿದ್ದಾರೆ.

ಸಣ್ಣ ವಿಡಿಯೋ ತುಣುಕಿನಲ್ಲಿ 5 ವರ್ಷದ ಬಾಲಕ ಕಾರನ್ನ ಚಲಾಯಿಸ್ತಾ ಇರೋದನ್ನ ಕಾಣಬಹುದಾಗಿದೆ.

ಅಂದಹಾಗೆ ಇದು ಪಾಕಿಸ್ತಾನದ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಬೊಸಾನ್​ ರೋಡ್​ನಲ್ಲಿ ಚಿತ್ರೀಕರಿಸಲಾಗಿದೆ. ಕಾರಿನಲ್ಲಿ ಯಾವ ವಯಸ್ಕರೂ ಇಲ್ಲ ಅನ್ನೋದನ್ನ ನೀವಿಲ್ಲಿ ಗಮನಿಸಬಹುದಾಗಿದೆ.

ಟೋಕಿಯೋ ಒಲಿಂಪಿಕ್ ರದ್ದಾದರೆ ಇನ್ಶುರೆನ್ಸ್‌ ಹೂಡಿಕೆದಾರರಿಗಾಗುವ ನಷ್ಟವೆಷ್ಟು ಗೊತ್ತಾ….?

ಆದರೆ ಈ ಪುಟಾಣಿ ಹುಡುಗ ವಾಹನ ಚಲಾಯಿಸ್ತಾ ಇದ್ದರೂ ಸಹ ಯಾವುದೇ ಪೊಲೀಸರ ಕಣ್ಣಿಗೆ ಬಿದ್ದಿಲ್ಲ.

ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆದ ಬಳಿಕವೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಪೋಷಕರ ಅಜಾಗರೂಕತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

— Talha (@talha_amjad101) January 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...