alex Certify ಜಿಮ್​ ಬಾಲ್​ನಲ್ಲಿ ಸಂಗೀತ ನುಡಿಸಿದ ವೃದ್ಧರು..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್​ ಬಾಲ್​ನಲ್ಲಿ ಸಂಗೀತ ನುಡಿಸಿದ ವೃದ್ಧರು..! ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿರುವ ವಿಡಿಯೋವೊಂದರಲ್ಲಿ ವೃದ್ಧರು ಬಹಳ ವಿಶೇಷ ರೀತಿಯಲ್ಲಿ ದೇಹದಂಡನೆ ಮಾಡುತ್ತಿದ್ದು ಇದನ್ನ ನೋಡಿದ ನೆಟ್ಟಿಗರ ಮನ ಮುದಗೊಂಡಿದೆ. ಒಕ್ಲಹೋಮಾದ ಗ್ರೀನ್​ ಕಂಟ್ರಿ ವಿಲೇಜ್​ ಸೀನಿಯರ್ ಲಿವಿಂಗ್​ ಎಂಬ ಕಮ್ಯೂನಿಟಿ ಮಾಡಿದ ವಿಡಿಯೋ ಇದಾಗಿದೆ.

ಡ್ರಮ್​ ಎಕ್ಸ್​ಸೈಸ್​ ಎಂದು ಹೆಸರಿಡಲಾದ ಈ ವ್ಯಾಯಾಮದಲ್ಲಿ ಬಾಸ್ಕೆಟ್​ ಒಂದನ್ನ ನೆಲದ ಮೇಲೆ ಇರಿಸಲಾಗಿದ್ದು ಅದರ ಮೇಲೆ ಬಾಲ್​ ಇಡಲಾಗಿದೆ. ಇದೀಗ ಖುರ್ಚಿಯ ಮೇಲೆ ಕುಳಿತ ವೃದ್ಧರು ಇದನ್ನ ಡ್ರಮ್​ ರೀತಿಯಲ್ಲಿ ಬಾರಿಸುತ್ತಿದ್ದಾರೆ.

More fun at Drum Exercise class! *we don’t own the rights to the song. (But we DO own the rights to a good time! )

Posted by Green Country Village Senior Living on Thursday, January 28, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...