alex Certify ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಕಂಗನಾ v/s ದಲ್ಜಿತ್​ ವಾರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಕಂಗನಾ v/s ದಲ್ಜಿತ್​ ವಾರ್​..!

ಪಂಜಾಬಿ​ ನಟ ಹಾಗೂ ಗಾಯಕ ದಲ್ಜಿತ್​ ದೋಸಾಂಜ್​ ಹಾಗೂ ಕಂಗನಾ ರಣಾವತ್​ ನಡುವಿನ ಟ್ವೀಟರ್ ಯುದ್ಧ ಸದ್ಯ ಟ್ರೆಂಡ್​ನಲ್ಲಿರುವ ವಿಷಯವಾಗಿದೆ. ಇಬ್ಬರೂ ಕಲಾವಿದರು ಪಂಜಾಬಿ ಭಾಷೆಯಲ್ಲೇ ಟ್ವಿಟರ್​​ನಲ್ಲಿ ಚೆನ್ನಾಗೇ ಜಟಾಪಟಿ ನಡೆಸಿದ್ದಾರೆ. ಈ ಬೆನ್ನಲ್ಲೇ ಟ್ವಿಟರ್​ನಲ್ಲಿ ಇದೀಗ #DiljitVsKangana ಹಾಗೂ #DiljitDestroysKangana ಎಂಬ ಹ್ಯಾಶ್​ಟ್ಯಾಗ್​​ಗಳು ಟ್ರೆಂಡಿಂಗ್ ಆಗಿವೆ.

ದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಮಸೂದೆ ವಿರುದ್ಧದ ಹೋರಾಟದಲ್ಲಿ ಸಿಖ್​ ಮಹಿಳೆಯನ್ನ ಶಹೀನಾಬಾಗ್​ನ ಬಿಲ್ಕಿಸ್​ ಬಾನೋ ಎಂದು ತಪ್ಪಾಗಿ ಗುರುತಿಸಿದ ಕಂಗನಾ ಟ್ವೀಟ್​ ಮಾಡಿ ವಿವಾದಕ್ಕೀಡಾಗಿದ್ದರು.

ಈ ಟ್ವೀಟ್​ ದಿಲ್​ಜಿತ್​ ಹಾಗೂ ಕಂಗನಾ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದೀಗ ಈ ಟ್ವೀಟ್​ ವಾರ್​ ಫುಲ್​ ಟ್ರೆಂಡಿಂಗ್​ ಆಗಿದೆ. ಟ್ವೀಟಿಗರು ದಿಲ್​ಜಿತ್​​ ಪರ ನಿಂತಿದ್ದು ಕಂಗನಾಗೆ ಲೆಫ್ಟ್ ರೈಟ್​ ತೆಗೆದುಕೊಳ್ತಿದ್ದಾರೆ.

— Gurjeet Sidhu (@Gurjeet66274685) December 5, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...