alex Certify ಕ್ಯಾನ್ಸರ್‌ ನಿಂದ ಬಳಲುತ್ತಿರುವ ಕಲಾವಿದನಿಂದ ಆರ್ಥಿಕ ನೆರವಿಗೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ ನಿಂದ ಬಳಲುತ್ತಿರುವ ಕಲಾವಿದನಿಂದ ಆರ್ಥಿಕ ನೆರವಿಗೆ ಮನವಿ

Tamil actor Thavasi suffering from cancer, appeals to people for financial help | Regional News | Zee Newsತಮಿಳು ನಟ ಥವಸಿ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಮಧುರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಮೂಲಗಳ ಪ್ರಕಾರ ಈ ನಟ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೋರಿದ್ದಾರೆ.

ಡಿಎಂಕೆ ಎಂಎಲ್​ಎ ಡಾ. ಸರವಣ ಫೇಸ್​ಬುಕ್​ನಲ್ಲಿ ಈ ಬಗ್ಗೆ ಪೋಸ್ಟ್ ಶೇರ್​ ಮಾಡಿದ್ದಾರೆ. ಸದ್ಯ ಈ ಕಲಾವಿದನ ಚಿಕಿತ್ಸೆಯನ್ನ ಸೂರ್ಯ ಚಾರಿಟೇಬಲ್​ ಟ್ರಸ್ಟ್ ನೋಡಿಕೊಳ್ತಿದೆ. ಕಲಾವಿದನ ಕುಟುಂಬಕ್ಕೆ ಸಾರ್ವಜನಿಕರು ಆರ್ಥಿಕ ನೆರವು ನೀಡಿ ಅಂತಾ ಮನವಿ ಮಾಡಿದ್ದಾರೆ.

ಇನ್ನು ಆಸ್ಪತ್ರೆಗೆ ಭೇಟಿ ನೀಡಿ ಥವಸಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶಾಸಕ, ತನ್ನ ಪ್ರತಿಭೆ ಮೂಲಕ ಜನರನ್ನ ರಂಜಿಸಿದ ನಟ ಈ ಪರಿಸ್ಥಿತಿಯಲ್ಲಿ ಇರೋದನ್ನ ನೋಡೋಕೆ ತುಂಬಾನೇ ಬೇಜಾರಾಗುತ್ತೆ ಅಂತಾ ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...