alex Certify ವೈರಲ್​ ಆಯ್ತು ನಟಿ ತಾಪ್ಸಿಯ ‘ಬಿಗಿನಿ ಶೂಟ್​’..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್​ ಆಯ್ತು ನಟಿ ತಾಪ್ಸಿಯ ‘ಬಿಗಿನಿ ಶೂಟ್​’..!

ಬಾಲಿವುಡ್​ ನಟಿ ತಾಪ್ಸಿ ಪನ್ನು ಸದ್ಯ ಮಾಲ್ಡಿವ್ಸ್​ನಲ್ಲಿ ಮಜಾ ಮಾಡ್ತಿದ್ದಾರೆ. ಸಹೋದರಿ ಶಗುನ್​, ಇತರೆ ಕಸಿನ್ಸ್​ ಮತ್ತು ಬಾಯ್​ಫ್ರೆಂಡ್​​ ಮ್ಯಾಥಿಯಾಸ್​ ಬೋ ಕೂಡ ತಾಪ್ಸಿ ಜೊತೆ ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ.

ಈಗಾಗಲೇ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಮಾಲ್ಡೀವ್ಸ್ ಅನುಭವಗಳನ್ನ ಅನೇಕ ಫೋಟೋಸ್​ಗಳ ಹಂಚಿಕೊಂಡಿದ್ದಾರೆ ನಟಿ ತಾಪ್ಸಿ. ಈ ಬೆನ್ನಲೇ ಇದೀಗ ತಮ್ಮ ಸಹೋದರಿಯರು ಹಾಗೂ ಬಾಯ್​ ಫ್ರೆಂಡ್ ಇರುವ​ ಒಂದು ವಿಡಿಯೋವನ್ನೂ ಶೂಟ್​ ಮಾಡಿರೋ ತಾಪ್ಸಿ ಅದಕ್ಕೆ ಬಿಗಿನಿ ಶೂಟ್​ ಅಂತಾ ಹೆಸರಿಟ್ಟಿದ್ದಾರೆ.

ಈ ಹಾಡನ್ನ ರಾಶಿ ಖ್ಯಾತಿಯ ಯಶ್​ ರಾಜ್​ ಮುಖಾಟೆ ಸಂಯೋಜನೆ ಮಾಡಿದ್ದಾರೆ. ಮಾಲ್ಡೀವ್ಸ್​ನಲ್ಲಿ ಪನ್ನೂಸ್​ ಏನು ಮಾಡ್ತಿದ್ದಾರೆ ಎಂದು ಕ್ಯಾಪ್ಶನ್​ ಕೊಟ್ಟ ತಾಪ್ಸಿ ಈ ಹಾಡನ್ನ ಇನ್ಸ್ಟಾ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಿಕಿನಿ ವಿಡಿಯೋಗೆ ನಟಿ ಅನುಷ್ಕಾ ಶರ್ಮಾ, ವರುಣ್​ ಧವನ್​ ಸೇರಿದಂತೆ ಸ್ಟಾರ್​ ನಟರೂ ಕೂಡ ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...