alex Certify ನನ್ನ ಪತಿ ಬೆಸ್ಟ್ ಎಂದ ಸನ್ನಿ ಲಿಯೋನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಪತಿ ಬೆಸ್ಟ್ ಎಂದ ಸನ್ನಿ ಲಿಯೋನ್…!

ಬಾಲಿವುಡ್​ ನಟಿ ಸನ್ನಿ ಲಿಯೋನ್​​ ತಮ್ಮ ಪತಿ ಡೇನಿಯಲ್​ ಬರ್ತಡೇಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭ ಕೋರಿದ್ದು, ಡೇನಿಯಲ್​ ಉತ್ತಮ ಪತಿ ಹಾಗೂ ತಂದೆ ಎಂಬ ಬಿರುದನ್ನ ನೀಡಿದ್ದಾರೆ.

ಒಮ್ಮೊಮ್ಮೆ ನನ್ನನ್ನ ಸಂಭಾಳಿಸೋದೇ ಕಷ್ಟ. ಆದರೆ ನೀನು ನಿನ್ನ ಪ್ರೀತಿ ಹಾಗೂ ಕಾಳಜಿಯಿಂದ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುತ್ತೀಯಾ. ಉತ್ತಮ ಪತಿ ಹಾಗೂ ತಂದೆಯಾಗಿ ನನ್ನ ಜೀವನದಲ್ಲಿ ಇರೋ ನಿನಗೆ ಧನ್ಯವಾದ ಅಂತಾ ಸನ್ನಿ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಸನ್ನಿ ಲಿಯೋನ್​ ಫಾಲೋವರ್ಸ್ ಕೂಡ ಡೇನಿಯಲ್​ ಶುಭಾಶಯ ತಿಳಿಸಿದ್ದಾರೆ.

View this post on Instagram

Quality time at the garden with @dirrty99

A post shared by Sunny Leone (@sunnyleone) on

View this post on Instagram

Afternoon date with @dirrty99 ?

A post shared by Sunny Leone (@sunnyleone) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...