alex Certify ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾ ರಿಲೀಸ್​ ಡೇಟ್ ಕೊನೆಗೂ ಫಿಕ್ಸ್ ​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾ ರಿಲೀಸ್​ ಡೇಟ್ ಕೊನೆಗೂ ಫಿಕ್ಸ್ ​..!

ಖ್ಯಾತ ನಿರ್ದೇಶಕ ಎಸ್​.ಎಸ್​ ರಾಜಮೌಳಿ ತಮ್ಮ ಮುಂಬರುವ ಸಿನಿಮಾ ರೌದ್ರಂ ರಣಂ ರುಧಿರಂ (ಆರ್​ಆರ್​ಆರ್​) ಸಿನಿಮಾದ ಬಿಡುಗಡೆ ದಿನಾಂಕವನ್ನ ಕೊನೆಗೂ ಬಯಲು ಮಾಡಿದ್ದಾರೆ.

ರಾಮ್​ ಚರಣ್​, ಜ್ಯೂ.‌ ಎನ್​ಟಿಆರ್​, ಅಜಯ್​ ದೇವಗನ್​​, ಆಲಿಯಾ ಭಟ್​, ಸಮಂತಾ ಅಕ್ಕಿನೇನಿ, ಒಲಿವಿಯಾ ಮೋರಿಸ್​, ಅಲಿಸೋನ್​ ಡೂಡಿ ಹಾಗೂ ರಾಯ್​ ಸ್ಟೀವ್​ಸನ್​​ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಅಕ್ಟೋಬರ್​ 13ರಂದು ತೆರೆಗಪ್ಪಳಿಸಲಿದೆ.‌

ಟ್ವಿಟರ್​ನಲ್ಲಿ ನಟ ರಾಮ್‌ ಚರಣ್ ಸಿನಿಮಾ ರಿಲೀಸ್​ ದಿನಾಂಕವನ್ನ ಅನೌನ್ಸ್ ಮಾಡಿದ್ದಾರೆ. ನೀವು ಈವರೆಗೆ ನೋಡೇ ಇರದ ತಡೆಯಲು ಸಾಧ್ಯವಾಗದ ಶಕ್ತಿ ಬರಬೇಕು ಅಂದರೆ ಬೆಂಕಿ ಹಾಗೂ ನೀರು ಒಂದಾಗಬೇಕು. ಅದ್ಭುತ ಅವತಾರದಲ್ಲಿ ಸಿದ್ಧವಾಗ್ತಿರೋ ಸಿನಿಮಾವನ್ನ ಅನುಭವಿಸೋಕೆ ಅಕ್ಟೋಬರ್​ 13ರಂದು ಸಿದ್ಧರಾಗಿರಿ ಎಂದು ಬರೆದುಕೊಂಡಿದ್ದಾರೆ.

— Ram Charan (@AlwaysRamCharan) January 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...