alex Certify ಪುಟ್ಟ ಪೋರಿಯ ಡ್ರಮ್‌ ವಾದನಕ್ಕೆ ಬೆಕ್ಕಸಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಪೋರಿಯ ಡ್ರಮ್‌ ವಾದನಕ್ಕೆ ಬೆಕ್ಕಸಬೆರಗಾದ ನೆಟ್ಟಿಗರು

ತೀರಾ ಆಡೋ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆಗಳನ್ನು ತೋರುವ ಕೆಲ ಮಾಸ್ಟರ್‌ ಪೀಸ್ ಮಕ್ಕಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಕಂಡಿದ್ದೇವೆ.

ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್‌ಮನ್ ಶೇರ್‌ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಐದು ವರ್ಷದ ಪುಟ್ಟಿಯೊಬ್ಬಳು ಡ್ರಮ್ ಸೆಟ್‌ ಬಳಸಿಕೊಂಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವ ಹಾಡೊಂದರ ಟ್ಯೂನ್‌ಗೆ ಸರಿಯಾಗಿ ವಾದ್ಯ ಮೂಡಿಸುತ್ತಿದ್ದಾಳೆ.

ಪುಟ್ಟಿಯ ಮುಖದಲ್ಲಿ ಡ್ರಮ್ ವಾದ್ಯ ಮೂಡಿಸುವಾಗ ಹೊಮ್ಮುವ ಉತ್ಸಾಹ ನೋಡುವುದೇ ಬಲೇ ಮುದ್ದಾಗಿದೆ. ಹಾಡಿನಲ್ಲಿ ಬ್ರೇಕ್ ಇದ್ದಾಗ ಆಕೆ ತೋರುವ ಕೆಲ ಕೂಲ್ ಟ್ರಿಕ್‌ಗಳು ಇನ್ನೂ ಮಜವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...