alex Certify ಯುವಕನ ಬಾಯಿಂದ ಕೆಎಫ್‌ಸಿ ರಾಪ್ ಕಸಿದ ಸೀಗಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನ ಬಾಯಿಂದ ಕೆಎಫ್‌ಸಿ ರಾಪ್ ಕಸಿದ ಸೀಗಲ್

ಸೀಗಲ್ ಪಕ್ಷಿಗಳು ಬಲು ಚೇಷ್ಟೆಗಾರ ಜೀವಿಗಳು. ಇವುಗಳ ಚೇಷ್ಟೆ ಕುಚೇಷ್ಟೆಗಳು ಕೆಲವೊಮ್ಮೆ ಫನ್ನಿ ಘಟನೆಗಳನ್ನು ಸೃಷ್ಟಿಸಿ, ಅವುಗಳ ವಿಡಿಯೋ ಕ್ಲಿಪ್‌ಗಳು ವೈರಲ್ ಆಗಿಬಿಡುತ್ತವೆ.

ವಯಸ್ಸಲ್ಲದ ವಯಸ್ಸಿನ ಮಗಳ ಮದುವೆ ಮಾಡಿದ ಪೋಷಕರಿಗೆ ಬಿಗ್ ಶಾಕ್: ತಾಳಿ ಕಿತ್ತೆಸೆದು ಬಾಲಕಿ ಆಕ್ರೋಶ

ತನ್ನ ಸ್ನೇಹಿತನೊಬ್ಬ ಕೆಎಫ್‌ಸಿ ರಾಪ್ ಒಂದನ್ನು ಖರೀದಿಸಿ ಇನ್ನೇನು ಅದನ್ನು ಬಾಯಿಗೆ ಹಾಕಬೇಕು ಎನ್ನುವಾಗ ಸೀಗಲ್ ಒಂದು ಬಂದು ತಿಂಡಿಯನ್ನು ಕಸಿದೊಯ್ಯುವ ಘಟನೆಯನ್ನು ಸೆರೆ ಹಿಡಿದ ಸೋಫಿ ಎಲ್ಲೆನ್ ಮ್ಯಾಕ್‌ಗಿಲ್ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಗುಂಡಿ ಬಿದ್ದ ರಸ್ತೆ ರಿಪೇರಿಗೆ ಸ್ವಂತ ಜೇಬಿನಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ ಪೊಲೀಸ್ ಅಧಿಕಾರಿ

ವಿಡಿಯೋವನ್ನು ಸ್ಲೋ ಮೋಶನ್‌ನಲ್ಲಿ ಬಳಿಕ ಶೇರ್‌ ಮಾಡಲಾಗಿದ್ದು, ನೆಟ್ಟಿಗರು ಇದನ್ನು ನೋಡಿ ಎಂಜಾಯ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...