alex Certify ’ಗೇಂಡಾ ಫೂಲ್’ ಹಾಡಿಗೆ ಸೀರೆಯುಟ್ಟ ನಾರಿಯ ಭರ್ಜರಿ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಗೇಂಡಾ ಫೂಲ್’ ಹಾಡಿಗೆ ಸೀರೆಯುಟ್ಟ ನಾರಿಯ ಭರ್ಜರಿ ಸ್ಟೆಪ್

ಸೀರೆ ಉಟ್ಟುಕೊಳ್ಳುವುದು ಕಷ್ಟ ಎಂದು ಬಹಳಷ್ಟು ಮಹಿಳೆಯರು ಹೇಳುವಾಗ, ಇಲ್ಲೊಬ್ಬರು ಸೀರೆಯಲ್ಲೇ ಕಠಿಣ ನೃತ್ಯವನ್ನು ಮಾಡುತ್ತಿದ್ದು, ತಮ್ಮ ಹುಲಾಹೂಪಿಂಗ್ ಮೂಲಕ ನೆಟ್ಟಿಗರನ್ನು ಪುಳಕಿತರಾಗಿಸುತ್ತಿದ್ದಾರೆ.

ಇಶನ್ ಕುಟ್ಟಿ ಹೆಸರಿನ ಇವರು ದೆಹಲಿ ಮೂಲದ ಹುಲಾಹೂಪರ್‌ ಆಗಿದ್ದಾರೆ. #sareeflow ಎಂಬ ಹೊಸ ಟ್ರೆಂಡ್ ಆರಂಭಿಸಿರುವ ಇವರು ಡೆಲ್ಲಿ 6 ಚಿತ್ರದ ’ಗೇಂಡಾ ಫೂಲ್’ ಹಾಡಿಗೆ ಸೀರೆಯುಟ್ಟುಕೊಂಡೇ ಸ್ಟೆಪ್ ಹಾಕಿದ್ದಾರೆ. ಇವರ ಈ ವಿಡಿಯೋ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲೇ 2.3 ಲಕ್ಷ ವೀವ್ಸ್‌ ದಾಖಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...