alex Certify ಕತ್ರಿನಾ ಕೈಫ್​ ಸಹೋದರಿಯನ್ನ ಹಾಡಿಹೊಗಳಿದ ಸಲ್ಮಾನ್​ ಖಾನ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ರಿನಾ ಕೈಫ್​ ಸಹೋದರಿಯನ್ನ ಹಾಡಿಹೊಗಳಿದ ಸಲ್ಮಾನ್​ ಖಾನ್​​

Salman Khan praises Katrina Kaif's sister Isabelle's performance in debut  song 'Mashallah' | Celebrities News – India TVಬಾಲಿವುಡ್​ ನಟಿ ಕತ್ರಿನಾ ಕೈಫ್​ ಸಹೋದರಿ ಇಸಾಬೆಲ್ಲೆ ಕೈಫ್, ಮಾಶಲ್ಲಾ ಎಂಬ ಪಂಜಾಬಿ ಮ್ಯೂಸಿಕ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ದೀಪ್​ ಮನಿ ಹಾಡಿರುವ ಈ ಗೀತೆಗೆ ಇಸಾಬೆಲ್ಲೆ ಅಭಿನಯವನ್ನ ಅನೇಕರು ಕೊಂಡಾಡಿದ್ದಾರೆ. ವಿಶೇಷ ಅಂದರೆ ಬಾಲಿವುಡ್​ ನಟ ಸುಲ್ತಾನ್​ ಖಾನ್​​ ಕೂಡ ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಇಸಾಬೆಲ್ಲೆ ಪ್ರದರ್ಶನವನ್ನ ಹಾಡಿ ಹೊಗಳಿದ್ದಾರೆ.

ಅರೆ…ಇಸಬೆಲ್​….ಒಳ್ಳೆಯ ಗೀತೆ…..ನೀನೂ ಕೂಡ ತುಂಬಾ ಚೆನ್ನಾಗಿ ಕಾಣ್ತಿದ್ದೀಯಾ ಅಂತಾ ಕ್ಯಾಪ್ಶನ್​ ಬರೆದಿದ್ದಾರೆ. ಸಲ್ಮಾನ್​ ಖಾನ್​ ಪೋಸ್ಟ್​ಗೆ ಅಭಿಮಾನಿಗಳು ಕೂಡ ತಲೆದೂಗಿದ್ದಾರೆ.

View this post on Instagram

A post shared by Salman Khan (@beingsalmankhan)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...