alex Certify `ರಸೋಯಿ ಮೇ ಕೌನ್ ಥಾ’ ಹಾಡಿಗೆ ಚಹಾಲ್ ನಟನೆ ನೋಡಿದ್ರೆ ಬಿದ್ದು ಬಿದ್ದು ನಗ್ತಿರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ರಸೋಯಿ ಮೇ ಕೌನ್ ಥಾ’ ಹಾಡಿಗೆ ಚಹಾಲ್ ನಟನೆ ನೋಡಿದ್ರೆ ಬಿದ್ದು ಬಿದ್ದು ನಗ್ತಿರಾ…!

ಧಾರಾವಾಹಿ ಡೈಲಾಗ್ ಒಂದಕ್ಕೆ ರಾಪರ್ ಗಾಯಕ ಯಶ್‌ರಾಜ್ ಮ್ಯೂಸಿಕ್ ನೀಡಿದ್ದಾರೆ. ಇದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ರಸೋಯಿ ಮೇ ಕೌನ್ ಥಾ ಹಾಡಿಗೆ ಅನೇಕರು ನಟಿಸಿದ್ದಾರೆ. ಈಗ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮತ್ತು ಭಾವಿ ಪತ್ನಿ ಧನಶ್ರೀ ವರ್ಮಾ ಕೂಡ ಅದ್ಭುತವಾಗಿ ನಟಿಸಿದ್ದಾರೆ.

ಕ್ರಿಕೆಟಿಗ ಯಜುವೇಂದ್ರ ಚಹಾಲ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧನಶ್ರೀ ಇನ್ಸ್ಟ್ರಾಗ್ರಾಮ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಚಹಾಲ್ ಅವರು ಕೋಕಿಲಾ ಬೆನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗೋಪಿ ಬಹು ಅವತಾರದಲ್ಲಿ  ಧನಶ್ರೀ ಕಾಣಿಸಿಕೊಂಡಿದ್ದಾರೆ.

ಧನಶ್ರೀ ನೃತ್ಯ ಸಂಯೋಜಕರಾಗಿದ್ದು, ವೈದ್ಯೆ ಮತ್ತು ಯೂಟ್ಯೂಬರ್. ನಿಶ್ಚಿತಾರ್ಥದ ಮೊದಲು ಧನಶ್ರೀ ಜೊತೆ ಚಹಾಲ್ ಅನೇಕ ಜೂಮ್ ಸೆಷನ್‌ಗಳಲ್ಲಿ ಸಕ್ರಿಯರಾಗಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...