alex Certify ಶಿವಣ್ಣ, ರವಿಚಂದ್ರನ್, ದರ್ಶನ್, ಸುದೀಪ್, ಮಾಲಾಶ್ರೀ ಸೇರಿದಂತೆ ಹಲವರ ಸಿನಿಮಾ ನಿರ್ಮಿಸಿದ್ದ ಕೋಟಿ ರಾಮು ನಿರ್ಮಾಣದ ಚಿತ್ರಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಣ್ಣ, ರವಿಚಂದ್ರನ್, ದರ್ಶನ್, ಸುದೀಪ್, ಮಾಲಾಶ್ರೀ ಸೇರಿದಂತೆ ಹಲವರ ಸಿನಿಮಾ ನಿರ್ಮಿಸಿದ್ದ ಕೋಟಿ ರಾಮು ನಿರ್ಮಾಣದ ಚಿತ್ರಗಳು

ಕೊರೊನಾ ಸೋಂಕಿನಿಂದ ಖ್ಯಾತ ನಟಿ ಮಾಲಾಶ್ರೀ ಅವರ ಪತಿ, ಖ್ಯಾತ ನಿರ್ಮಾಪಕ ರಾಮು ಮೃತಪಟ್ಟಿದ್ದಾರೆ. ರಾಮು ಎಂಟರ್ ಪ್ರೈಸಸ್ ಮೂಲಕ ಅದ್ದೂರಿ ವೆಚ್ಚದ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ ರಾಮು 52 ನೇ ವಯಸ್ಸಲ್ಲೇ ಇಹಲೋಕ ತ್ಯಜಿಸಿರುವುದು ಸ್ಯಾಂಡಲ್ ವುಡ್ ಗೆ ಬಿಗ್ ಶಾಕ್ ನೀಡಿದೆ.

ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿದ ಖ್ಯಾತಿ ನಿರ್ಮಾಪಕ ರಾಮು ಅವರಿಗೆ ಸಲ್ಲುತ್ತದೆ. ಅದ್ಧೂರಿ ಚಿತ್ರಗಳ ನಿರ್ಮಾಣದ ಮೂಲಕ ಕೋಟಿ ನಿರ್ಮಾಪಕ ರಾಮು ಎಂದೇ ಅವರು ಖ್ಯಾತರಾಗಿದ್ದರು. ರಾಮು ನಿರ್ಮಾಣ ಮಾಡಿದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದಿವೆ.

ರಾಮು ನಿರ್ಮಿಸಿದ ಚಿತ್ರಗಳು:

ಗೋಲಿಬಾರ್

ಲಾಕಪ್ ಡೆತ್

ಮುತ್ತಿನಂತ ಹೆಂಡತಿ

ಹಲೋ ಸಿಸ್ಟರ್

ಸರ್ಕಲ್ ಇನ್ಸ್ ಪೆಕ್ಟರ್

ಸಿಂಹದಮರಿ

ಲೇಡಿ ಕಮಿಷನರ್

ಸಿಬಿಐ ದುರ್ಗ

ಎಕೆ 47

ಚಾಮುಂಡಿ

ಬಾವ ಬಾಮೈದ

ಲಾ ಅಂಡ್ ಆರ್ಡರ್

ಹಾಲಿವುಡ್

ನಂಜುಂಡಿ

ಕಿಚ್ಚ

ಕಲಾಸಿಪಾಳ್ಯ

ದುರ್ಗಿ

ಆಟೋ ಶಂಕರ್

ರಾಕ್ಷಸ

ತವರಿನ ಸಿರಿ

ಪ್ರೀತಿಗಾಗಿ

ಮಸ್ತಿ

ಗುಲಾಮ

ಗೂಳಿ

ರಜನಿ

ಕನ್ನಡದ ಕಿರಣ್ ಬೇಡಿ

ಗಂಡೆದೆ

ಶಕ್ತಿ

ಕಂಠೀರವ

ಸಾಗರ್

ಎಲೆಕ್ಷನ್

ವೀರ

ಶಿವಾಜಿನಗರ

ಗಂಗಾ

ಡೇಂಜರ್ ಜೋನ್

ದಂಡು

ಮುಂಬೈ

99 ಸೇರಿದಂತೆ ಅನೇಕ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...