alex Certify ವೈದ್ಯಕೀಯ ಸಿಬ್ಬಂದಿಗೆ ಪಾದರಕ್ಷೆ ನೀಡಲು ಮುಂದಾದ ಪ್ರಿಯಾಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯಕೀಯ ಸಿಬ್ಬಂದಿಗೆ ಪಾದರಕ್ಷೆ ನೀಡಲು ಮುಂದಾದ ಪ್ರಿಯಾಂಕಾ

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವೈದ್ಯಕೀಯ ಸಿಬ್ಬಂದಿಗೆ 10 ಸಾವಿರ  ಜತೆ ಪಾದರಕ್ಷೆ ವಿತರಿಸಲಿದ್ದಾರೆ.

ಜೀವದ ಹಂಗುತೊರೆದು ಕೋರೋನಾ ಸಂಕಷ್ಟದ ಸಂದರ್ಭದಲ್ಲಿ ಹೋರಾಟ ನಡೆಸುತ್ತಿರುವ ದೇಶದ ಆರೋಗ್ಯ ಸಿಬ್ಬಂದಿಗಳಿಗೆ 10 ಸಾವಿರ  ಜತೆ ಪಾದರಕ್ಷೆಗಳನ್ನು ನೀಡಲು ಪ್ರಿಯಾಂಕಾ ಚೋಪ್ರಾ ಮುಂದಾಗಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಕೇರಳ, ಹರಿಯಾಣ ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗೆ 10,000 ಜೊತೆ ಪಾದರಕ್ಷೆಗಳನ್ನು ನೀಡಲಾಗುವುದು. ವೈದ್ಯಕೀಯ ಸಿಬ್ಬಂದಿ ತ್ಯಾಗ, ಬದ್ಧತೆ, ಧೈರ್ಯದಿಂದ ಅಸಂಖ್ಯಾತ ಜೀವಗಳನ್ನು ಉಳಿಸಲಾಗುತ್ತಿದೆ. ನಮ್ಮ ಚಿಕ್ಕ ಬೆಂಬಲದಿಂದ ಅವರಿಗೆ ಸಹಾಯವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...