alex Certify ಸೆಲೆಬ್ರಿಟಿಗಳ ವರ್ಕೌಟ್ ಚಾಲೆಂಜ್ ನಲ್ಲಿ ಗೆದ್ದವರ್ಯಾರು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲೆಬ್ರಿಟಿಗಳ ವರ್ಕೌಟ್ ಚಾಲೆಂಜ್ ನಲ್ಲಿ ಗೆದ್ದವರ್ಯಾರು ಗೊತ್ತಾ…?

ಒಲಂಪಿಕ್ ಅಥ್ಲೀಟ್ ಹಾಗೂ ಇನ್ಸ್ಟಾಗ್ರಾಂ ಮಾಡೆಲ್ ನಡುವೆ ಒಂದು ಭರ್ಜರಿ ವರ್ಕೌಟ್ ಚಾಲೆಂಜ್ ನಡೆಯಿತು.

ವಿವಿಧ ಕಸರತ್ತು ನಡೆಸಿ, ಯಾರು ಗ್ರೇಟ್ ಎನಿಸಿಕೊಳ್ಳುತ್ತಾರೋ ಅವರು ಸ್ಟ್ರಾಂಗೆಸ್ಟ್ ಪರ್ಸನ್ ಇನ್ ದಿ ವರ್ಲ್ಡ್ ಎಂದು ಸೋತವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕೆಂಬ ಚಾಲೆಂಜ್ ಹಾಕಿಕೊಂಡಿದ್ದರು.

ಎರಡು ಬಾರಿಯ ಒಲಂಪಿಯನ್, ಇನ್ಸ್ಟಾಗ್ರಾಂ ಮಾಡೆಲ್ ಅನ್ನು ಪೈಪೋಟಿಗೆ ಆಹ್ವಾನಿಸಿದಾಗ ಏನಾಗಬಹುದು? ಅದಕ್ಕುತ್ತರ ವಿಡಿಯೋದಲ್ಲಿದೆ.

ಅಮೆರಿಕಾದ ಖ್ಯಾತ ಯೂಟ್ಯೂಬ್ ಚಾನಲ್ ನಡೆಸುವ ಅಥ್ಲೆಟಿಕ್ ನಿಕ್ ಸೈಮಂಡ್ಸ್ ಇತ್ತೀಚೆಗೆ ಇನ್ಸ್ಟಾಗ್ರಾಂ ಮಾಡೆಲ್ ಕ್ಲೇರ್ ಪಿ ಥಾಮಸ್ ಅವರಿಗೆ ಪಂಥಾಹ್ವಾನ ನೀಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ 7.7ಲಕ್ಷ ಫಾಲೋಯರ್ ಹೊಂದಿರುವ ಥಾಮಸ್ ಅವರಿಗೆ ಹಾರ್ಡ್ ವರ್ಕೌಟ್ ಗಳು ಹೊಸದೇನಲ್ಲ.

ಜಿಮ್ ನಲ್ಲಿ ಮಾಡುವ ಎಲ್ಲ ಕಸರತ್ತುಗಳು, ರನ್ನಿಂಗ್ ಸೇರಿ ವಿವಿಧ ಕಸರತ್ತು ಮಾಡಿ ಯಾರ ಗೆಲುವೆಂದು ನಿರ್ಧರಿಸಿಕೊಂಡರು. ಗೆಲುವು ಯಾರದೆಂದು ನಿಮಗೆ ಗೊತ್ತಾಗಬೇಕೆ? ಹಾಗಿದ್ದರೆ ನಿಕ್ ಸೈಮಂಡ್ಸ್ ಅವರು ಪೋಸ್ಟ್ ಮಾಡಿರುವ ವಿಡಿಯೋ ನೋಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...