alex Certify ಡಿಂಚಾಕ್ ಪೂಜಾರ ಹಾಡಿಗೆ ಸಿಕ್ತು ಸಖತ್‌ ಟ್ವಿಸ್ಟ್‌‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಂಚಾಕ್ ಪೂಜಾರ ಹಾಡಿಗೆ ಸಿಕ್ತು ಸಖತ್‌ ಟ್ವಿಸ್ಟ್‌‌….!

Image result for Netizens love composers musical twist to Dhinchak Pooja ‘Selfie Maine Le Li Aaj’

ಯೂಟ್ಯೂಬರ್‌ ಹಾಗೂ ಬಿಗ್ ಬಾಸ್ ಅಭ್ಯರ್ಥಿಯಾಗಿ ಪರಿಚಿತರಾಗಿರುವ ಡಿಂ‌ಚಾಕ್ ಪೂಜಾ ತಮ್ಮ ’ಸೆಲ್ಫೀ ಮೇನೇ ಲೇ ಲೀ ಆಜ್’ ಮೂಲಕ ಖ್ಯಾತಿಗೆ ಬಂದಿದ್ದಾರೆ. ಇದೇ ಹಾಡಿನ ಮಾಶ್‌ಅಪ್‌ ಒಂದನ್ನು ರಚಿಸಿ ರಿಲೀಸ್ ಮಾಡುವ ಮೂಲಕ ಗೀತ ರಚನೆಗಾರ ಮಯೂರ್‌ ಜುಮಾನಿ ವೈರಲ್ ಆಗಿದ್ದಾರೆ.

ಡಿಂಚಾಕ್ ಪೂಜಾ ಜೊತೆಗೆ ಸೇರಿಕೊಂಡಿರುವ ಜುಮಾನಿ ತಮ್ಮ ಇನ್‌ಸ್ಟಾಗ್ರಾಂ ಫಾಲೋವರ್‌ಗಳಿಗೆ ಪೂಜಾರ ಸಿಂಗಲ್‌ನ ಹೊಸ ವರ್ಶನ್‌ ಅನ್ನು ಪ್ರಸ್ತುತಪಡಿಸಿದ್ದಾರೆ. ಇಬ್ಬರೂ ಗಾಯಕರು ಈ ಹಾಡಿಗೆ ಹೊಸ ಟಚ್ ಕೊಡುತ್ತಿರುವುದನ್ನು ಈ ರೀಲ್ ವಿಡಿಯೋದಲ್ಲಿ ನೋಡಬಹುದಾಗಿದೆ.

ರಾಖಿ ಸಾವಂತ್​ ಪತಿಗೆ ಆಗಿದ್ಯಾ ಮತ್ತೊಂದು ಮದುವೆ..? ಡ್ರಾಮಾ ಕ್ವೀನ್‌ ಹೇಳಿದ್ದು ಕೇಳಿ ಸಹೋದರನಿಗೆ ‌ʼಶಾಕ್ʼ

ತಮ್ಮ ’ಸ್ವಾಗ್ ವಾಲಿ ಟೋಪೊ’ ಮೂಲಕ 2015ರಿಂದ ಸದ್ದು ಮಾಡುತ್ತಿರುವ ಪೂಜಾ, 2016ರ ’ದಾರು’ ರಿಲೀಸ್ ಮಾಡಿದ್ದರು. ಆದರೆ 2017ರಲ್ಲಿ ಬಿಡುಗಡೆ ಕಂಡ ’ಸೆಲ್ಫೀ ಮೈನೇ ಲೇ ಲೀ ಆಜ್‌’ ಹಾಡಿನ ಮೂಲಕ ಪೂಜಾಗೆ ಸಖತ್‌ ಹೆಸರು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...