alex Certify ಖ್ಯಾತ ನಟಿ ಕರೀನಾಗೆ ಇಷ್ಟವಂತೆ ದಕ್ಷಿಣ ಭಾರತದ ‘ಖಾದ್ಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟಿ ಕರೀನಾಗೆ ಇಷ್ಟವಂತೆ ದಕ್ಷಿಣ ಭಾರತದ ‘ಖಾದ್ಯ’

ದಕ್ಷಿಣ ಭಾರತದ ಆಹಾರ ಪದ್ಧತಿ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಆಹಾರ ಪದ್ಧತಿಗಳಲ್ಲೊಂದು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ದಕ್ಷಿಣ ಭಾರತದ ಅನೇಕ ಖಾದ್ಯಗಳಿಗೆ ನಮ್ಮ ಬಾಯಲ್ಲಿ ನೀರೂರಿಸುವ ಶಕ್ತಿ ಇದೆ. ಇದೇ ಮಾತನ್ನ ಬಾಲಿವುಡ್​ ನಟಿ ಕರೀನಾ ಕಪೂರ್​ ಕೂಡ ಹೇಳ್ತಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಮನೆಯಲ್ಲಿ ತಯಾರಿಸಿದ ದಕ್ಷಿಣ ಭಾರತದ ಊಟದ ಫೋಟೋ ಶೇರ್​ ಮಾಡಿರುವ ನಟಿ ಕರೀನಾ ಕಪೂರ್​ ತಮಗೆ ಈ ಆಹಾರ ತುಂಬಾನೇ ಇಷ್ಟ ಎಂದಿದ್ದಾರೆ.

ದಕ್ಷಿಣ ಭಾರತದ ಸಂಪ್ರದಾಯದಂತೆ ಬಾಳೆ ಎಲೆಯಲ್ಲೇ ಈ ಊಟಗಳನ್ನ ಬಡಿಸಲಾಗಿದೆ. ಬಾಳೆ ಎಲೆ ಮೇಲೆ ಹಪ್ಪಳ, ಅನ್ನ, ಸಾರು, ಕಾಯಿ ಚಟ್ನಿ, ಬಾಳೆ ಕಾಯಿ ಚಿಪ್ಸ್​ ಹಾಗೂ ಒಂದಿಡೀ ಬಾಳೆ ಹಣ್ಣು ಇಡಲಾಗಿದೆ. ಇದು ಮಾತ್ರವಲ್ಲದೇ ಇನ್ನೊಂದು ಬಗೆಯ ಸಾರು, ರಸಂ ಸೇರಿದಂತೆ ಅನೇಕ ಖಾದ್ಯಗಳನ್ನ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...